Jump to content

ಚಿತ್ರಗಳ ಅವಶ್ಯಕತೆಯಿರುವ ವಿಕಿಪೀಡಿಯ ಪುಟಗಳು

From Meta, a Wikimedia project coordination wiki
This page is a translated version of the page Wikipedia Pages Wanting Photos and the translation is 62% complete.
Outdated translations are marked like this.

Wikipedia Pages Wanting Photos

ಚಿತ್ರಗಳ ಅವಶ್ಯಕತೆಯಿರುವ ವಿಕಿಪೀಡಿಯ ಪುಟಗಳು ಒಂದು ವಾರ್ಷಿಕ ಆಭಿಯಾನವಾಗಿದ್ದು, ಇದರಲ್ಲಿ ಎಲ್ಲ ಭಾಷೆಯ ವಿಕಿಪೀಡಿಯ ಸಮುದಾಯಗಳ ಸದಸ್ಯರು ಛಾಯಾಚಿತ್ರಗಳ ಕೊರತೆ ಇರುವ Wikipedia ಲೇಖನಗಳಿಗೆ ಚಿತ್ರಗಳನ್ನು ಸೇರಿಸುತ್ತಾರೆ. ವಿಕಿಮೀಡಿಯ ಸಮುದಾಯ Wikimedia community ಆಯೋಜಿಸುವ ಛಾಯಾಗ್ರಹಣ ಸ್ಪರ್ಧೆ photowalks ಯಿಂದ ಮಾಧ್ಯಮ ಕಡತಗಳನ್ನು ಸಂಗ್ರಹಿಸಿ ಅವುಗಳನ್ನು ವಿಕಿಪೀಡಿಯ ಪುಟಗಳಲ್ಲಿ ಅಳವಡಿಸುವುದನ್ನು ಉತ್ತೇಜಿಸುವುದೇ ಈ ಅಭಿಯಾನದ ಉದ್ದೇಶವಾಗಿದೆ. ಓದುಗರ ಗಮನವನ್ನು ಚೆನ್ನಾಗಿ ಸೆಳೆಯಲು ಪದ ಸಮುಚ್ಛಯಗಿಂತ ಛಾಯಾಚಿತ್ರಗಳೇ ಹೆಚ್ಚು ಸಹಕರಿಸುತ್ತವೆ. ಚಿತ್ರಗಳು ಲೇಖನದ ವಿಷಯವನ್ನು ವಿವರಿಸಬಲ್ಲವು ಹಾಗೂ ಲೇಖನಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.

ವಿವಿಧ ಕಾರ್ಯಕ್ರಮಳಾದ ಸಮರ್ಥನಾ ಕಾರ್ಯಕ್ರಮಗಳು, ಚಲನ ಛಾಯಾಚಿತ್ರಗಳು, ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಗಳಾದ ವಿಕಿ ಪ್ರೀತಿಸುವ ಸ್ಮಾರಕಗಳು (Wiki Loves Monuments), ವಿಕಿ ಪ್ರೀತಿಯ ಆಫ್ರಿಕಾ (Wiki Loves Africa), ವಿಕಿ ಪ್ರೀತಿಯ ಭೂಮಿ (Wiki Loves Earth), ವಿಕಿ ಪ್ರೀತಿಯ ಜಾನಪದ (Wiki Loves Folklore) ಇತ್ಯಾದಿಗಳಿಂದ ಸಾವಿರಾರು ಚಿತ್ರಗಳನ್ನು ವಿಕಿಪೀಡಿಯಕ್ಕೆ ಕಾಣಿಕೆಯಾಗಿ ನೀಡಲಾಗಿದೆ. ಆದರೆ ಇದರಿಂದ ಕೆಲವು ಚಿತ್ರಗಳನ್ನು ಮಾತ್ರ ವಿಕಿಪೀಡಿಯ ಲೇಖನಗಳಲ್ಲಿ ಬಳಸಲಾಗಿದೆ. ಇಂದು, ವಿಕಿಮೀಡಿಯ Wikimedia Commons ಲಕ್ಷಾಂತರ ಛಾಯಾಚಿತ್ರಗಳಿಗೆ ಆತಿಥ್ಯ ನೀಡಿದ್ದರೂ ಅವುಗಳಲ್ಲಿ ಕೇವಲ ಸಣ್ಣ ಪ್ರಮಾಣದಲ್ಲಿ ಚಿತ್ರಗಳನ್ನು ವಿಕಿಪೀಡಿಯ ಲೇಖನಗಳಲ್ಲಿ ಬಳಸಲಾಗಿದೆ. ಇಂತಹ ದೊಡ್ಡ ಅಂತರವನ್ನು ಕಡಿಮೆಗೊಳಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶ.

ಭಾಗವಹಿಸುವುದು ಹೇಗೆ

ಭಾಗವಹಿಸುವ ಮೊದಲು, ಕೆಳಗಿನ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಓದುವುದು ಮುಖ್ಯ. ಹಾಗೆ ಮಾಡವುದರಲ್ಲಿ ವಿಫಲವಾದರೆ ಅನರ್ಹತೆಗೆ ಕಾರಣವಾಗಬಹುದು.

  1. ಸೈನ್ ಇನ್ ಆಗಿ ಅಥವಾ ವಿಕಿಪೀಡಿಯದಲ್ಲಿ ಹೊಸ ಖಾತೆ ತೆರೆಯಿರಿ (ನೀವು ಯಾವುದೇ ಭಾಷೆಯ ವಿಕಿಪೀಡಿಯಾದಲ್ಲಿ ಖಾತೆಯನ್ನು ರಚಿಸಬಹುದು). ವಿಕಿಪೀಡಿಯಾದ ಎಲ್ಲಾ ಭಾಷೆಗಳ ಪಟ್ಟಿಯನ್ನು ಕಾಣಬಹುದು ಇಲ್ಲಿ.
  2. ಛಾಯಾಚಿತ್ರದ ಕೊರತೆಯಿರುವ ಲೇಖನಗಳನ್ನು ಹುಡುಕಿ. ಇದನ್ನು ಮಾಡಲು ಹಲವು ಮಾರ್ಗಗಳಿವೆ. ಕೆಲವು ಸಲಹೆಗಳು ಇಲ್ಲಿವೆ.
  3. ಸರಿಯಾದ ಶೀರ್ಷಿಕೆ ಅಥವಾ ವರ್ಗ ಬಳಸಿ ಸೂಕ್ತವಾದ ಚಿತ್ರಗಳನ್ನು ಹುಡುಕಿ.ಚಿತ್ರವನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ. ಇದನ್ನು ಮಾಡಲು ಹಲವು ಮಾರ್ಗಗಳಿವೆ. ಇವನ್ನೂ ನೋಡಿ ಸರಳ ಮಾಧ್ಯಮ ಮಾರ್ಗದರ್ಶಿ. ಕೆಲವು ಸಲಹೆಗಳು ಇಲ್ಲಿವೆ.
  4. ಲೇಖನ ಪುಟದಲ್ಲಿ, WP ಯ ಭಾಷೆಯಲ್ಲಿ ಸಂಕ್ಷಿಪ್ತ ಶೀರ್ಷಿಕೆಯನ್ನು ಒಳಗೊಂಡಂತೆ ಹಂತ 3 ರಲ್ಲಿ ಆಯ್ಕೆ ಮಾಡಿದ ಚಿತ್ರವನ್ನು ಸಂಪಾದಿಸಿ ಕ್ಲಿಕ್ ಮಾಡಿ ಮತ್ತು ಸೇರಿಸಿ. "ನಿಮ್ಮ ಬದಲಾವಣೆ ಪರಿಶೀಲಿಸಿ" ನಲ್ಲಿ ಸಂಪಾದನೆಯನ್ನು ಪರಿಶೀಲಿಸಿ ಮತ್ತು ಯಾವುದೇ ಅಗತ್ಯ ಬದಲಾವಣೆಗಳನ್ನು ಮಾಡಿ. ಚಿತ್ರಗಳೊಂದಿಗೆ ಸುಧಾರಿತ ಎಲ್ಲಾ ಲೇಖನಗಳ ಸಂಪಾದನೆ ಸಾರಾಂಶದಲ್ಲಿ #WPWP ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಿ. ನಂತರ "ಬದಲಾವಣೆಗಳನ್ನು ಪ್ರಕಟಿಸು" ಕ್ಲಿಕ್ ಮಾಡಿ
  5. ಗುಣಮಟ್ಟದ ಚಿತ್ರಗಳಿಗಾಗಿ ಹೊಸ ಲೇಖನಗಳನ್ನು ರಚಿಸುವ ಮೂಲಕ ನೀವು ಭಾಗವಹಿಸಬಹುದು.
  6. ಚಿತ್ರ ಸಿಂಟ್ಯಾಕ್ಸ್ ಬಗ್ಗೆ ದಯವಿಟ್ಟು ಗಮನವಿರಲಿ! ಲೇಖನಗಳಲ್ಲಿ ನೀವು ಇನ್ಫೋಬಾಕ್ಸ್‌ಗಳಿಗೆ ಚಿತ್ರಗಳನ್ನು ಸೇರಿಸಲು ಹೋದರೆ, ಸಿಂಟ್ಯಾಕ್ಸ್ ತುಂಬಾ ಸುಲಭ - ಕೇವಲ ಫೈಲ್ ಹೆಸರು ಸೇರಿಸಬೇಕು, ಆದ್ದರಿಂದ [[File:Obamas at church on Inauguration Day 2013.jpg|thumb|The Obamas worship at [[African Methodist Episcopal Church]] in Washington, D.C., January 2013]] ಬದಲಿಗೆ Obamas at church on Inauguration Day 2013.jpg


ಇಲ್ಲಿ, ಶೀರ್ಷಿಕೆ- The Obamas worship at African Methodist Episcopal Church


ಲೇಖನಗಳಲ್ಲಿ ನೀವು ಸಿದ್ಧವಿನ್ಯಾಸ‌ಗಳಿಗೆ ಚಿತ್ರಗಳನ್ನು ಸೇರಿಸಲು ಹೋದರೆ, ಕೆಳಗೆ ತೋರಿಸಿರುವಂತೆ ಅವುಗಳನ್ನು ಸರಿಯಾದ ಸ್ಥಾನಕ್ಕೆ ಸೇರಿಸಿ.

| image = Obamas at church on Inauguration Day 2013.jpg

| caption = The Obamas worship at African Methodist Episcopal Church

ಅಭಿಯಾನದ ನಿಯಮಗಳು


ಚಿತ್ರಗಳನ್ನು ಜುಲೈ ೧ರಿಂದ ಆಗಸ್ಟ್ ೩೧ರವರೆಗೆ ಬಳಸಬೇಕು.

ಒಬ್ಬರು ಬಳಸಬಹುದಾದ ಕಡತ‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಆದಾಗ್ಯೂ, ವಿವಿಧ ವರ್ಗದ ಬಹುಮಾನಗಳಿವೆ (ಕೆಳಗೆ ನೋಡಿ). ಆದಾಗ್ಯೂ, ವಿಕಿಪೀಡಿಯ ಲೇಖನಗಳನ್ನು ಚಿತ್ರಗಳೊಂದಿಗೆ ದೂಷಿಸಬೇಡಿ. ಚಿತ್ರ ಇಲ್ಲದ ಲೇಖನಕ್ಕೆ ಮಾತ್ರ ಚಿತ್ರವನ್ನು ಸೇರಿಸಿ

ಚಿತ್ರವನ್ನು ಉಚಿತ ಬಳಕೆಯ ಪರವಾನಗಿ ಅಡಿಯಲ್ಲಿ ಅಥವಾ ಸಾರ್ವಜನಿಕ ಸ್ವತ್ತಿ‌ನಂತೆ ಪ್ರಕಟಿಸಬೇಕು

ಭಾಗವಹಿಸುವವರು ಯಾವುದೇ ವಿಕಿಮೀಡಿಯಾ ಯೋಜನೆಯಲ್ಲಿ ನೋಂದಾಯಿತ ಬಳಕೆದಾರರಾಗಿರಬೇಕು. ಸೈನ್ ಇನ್ ಆಗಿ ಅಥವಾ ವಿಕಿಪೀಡಿಯದಲ್ಲಿ ಹೊಸ ಖಾತೆ ತೆರೆಯಿರಿ (ನಿಮ್ಮ ಸ್ವಂತ WPಯನ್ನು ಎಲ್ಲಾ ವಿಕಿಮೀಡಿಯಾ ಯೋಜನೆಗಳಲ್ಲಿ ಬಳಸಲು ನೀವು ಯಾವುದೇ ಭಾಷೆಯ ವಿಕಿಪೀಡಿಯಾದಲ್ಲಿ ಖಾತೆಯನ್ನು ರಚಿಸಬಹುದು). ವಿಕಿಪೀಡಿಯಾದ ಎಲ್ಲಾ ಭಾಷೆಗಳ ಪಟ್ಟಿಯನ್ನು ಕಾಣಬಹುದು ಇಲ್ಲಿ

ಕಳಪೆ ಅಥವಾ ಕಡಿಮೆ-ಗುಣಮಟ್ಟದ ಫೋಟೋಗಳು ಸಾಮಾನ್ಯವಾಗಿ ಸ್ವೀಕಾರಾರ್ಹವಲ್ಲ.
  1. ಚಿತ್ರದ ಶೀರ್ಷಿಕೆ ಮತ್ತು ವಿವರಣೆಯು ಸ್ಪಷ್ಟವಾಗಿರಬೇಕು ಮತ್ತು ಲೇಖನಕ್ಕೆ ಸೂಕ್ತವಾಗಿರಬೇಕು.
  2. ಎಲ್ಲಾ ಚಿತ್ರ ಸೇರ್ಪಡೆಗಳು ಚಿತ್ರ ಯಾವುದು ಎಂಬುದನ್ನು ವಿವರಿಸುವ ಶೀರ್ಷಿಕೆಯನ್ನು ಒಳಗೊಂಡಿರಬೇಕು.
  3. ಚಿತ್ರಗಳನ್ನು ಲೇಖನದಲ್ಲಿ ಪ್ರಸ್ತುತಪಡಿಸಿದ ಸ್ಥಳದಲ್ಲಿ ಇಡಬೇಕು
  4. ಶೀರ್ಷಿಕೆರಹಿತ ಚಿತ್ರಗಳು, ಅಪ್ರಸ್ತುತ ಚಿತ್ರಗಳು ಇತ್ಯಾದಿಗಳನ್ನು ಪದೇ ಪದೇ ಸೇರಿಸುವ ಬಳಕೆದಾರರನ್ನು ಅನರ್ಹಗೊಳಿಸಬಹುದು.

ಲೇಖನಗಳಲ್ಲಿ ಚಿತ್ರಗಳನ್ನು ಸೇರಿಸಿದ ನಂತರ ಸಂಪಾದನೆಯ ಸಾರಾಂಶದಲ್ಲಿ #WPWP ಅನ್ನು ಸೇರಿಸಲು ಮರೆಯದಿರಿ. ಉದಾಹರಣೆಗೆ: "+image #WPWP"

#WPWP ಯಲ್ಲಿ ನೀವು ಯಾವ ರೀತಿ ಭಾಗವಹಿಸುತ್ತೀರಿ?

WPWP ಯಲ್ಲಿ ನಿಮ್ಮ ಭಾಗವಹಿಸುವಿಕೆಗೆ ಚೆನ್ನಾಗಿ ಹೊಂದಿಕೊಳ್ಳಲು ಈ ವಿಭಾಗವನ್ನು ವಿನ್ಯಾಸಗೊಳಿಸಲಾಗಿದೆ

ಅಭಿಯಾನದ ಕಾಲಾವಧಿ

WPWP ಅಭಿಯಾನವು ವಾರ್ಷಿಕವಾಗಿದೆ.

  • ನಮೂದುಗಳಿಗಾಗಿ ಪ್ರಾರಂಭಿಸಿ: ಜುಲೈ ೧, ೨೦೨೦ ೦೦:೦೧ (UTC)
  • ನಮೂದುಗಳಿಗಾಗಿ ಕೊನೆದಿನ: ಆಗಸ್ಟ್ ೩೧, ೨೦೨೦ ೨೩:೫೯ (UTC)
  • ಫಲಿತಾಂಶಗಳ ಪ್ರಕಟಣೆ: ಸೆಪ್ಟೆಂಬರ್ ೩೦, ೨೦೨೦

ಅಂತರರಾಷ್ಟ್ರೀಯ ಬಹುಮಾನ ವಿಭಾಗಗಳು

ಚಿತ್ರಗಳನ್ನು ಸೇರಿಸಿ ಅತಿಹೆಚ್ಚು ಅನನ್ಯವಾದ ವಿಕಿಪೀಡಿಯ ಲೇಖನಗಳನ್ನು ಸುಧಾರಿಸಿದ ಬಳಕೆದಾರರಿಗೆ ಈ ಬಹುಮಾನಗಳನ್ನು ನೀಡಲಾಗುವುದು.

  1. 1ನೇ ಬಹುಮಾನ US$500
  2. 2ನೇ ಬಹುಮಾನ US$400
  3. 3ನೇ ಬಹುಮಾನ US$300

ಧ್ವನಿ ಕಡತವನ್ನು ಸೇರಿಸಿ ಅತಿಹೆಚ್ಚು ಅನನ್ಯವಾದ ವಿಕಿಪೀಡಿಯ ಲೇಖನಗಳನ್ನು ಸುಧಾರಿಸಿದ ಬಳಕೆದಾರರಿಗೆ ಈ ಬಹುಮಾನಗಳನ್ನು ನೀಡಲಾಗುವುದು.

  • US$200

ದೃಶ್ಯವನ್ನು ಸೇರಿಸಿ ಅತಿಹೆಚ್ಚು ಅನನ್ಯವಾದ ವಿಕಿಪೀಡಿಯ ಲೇಖನಗಳನ್ನು ಸುಧಾರಿಸಿದ ಬಳಕೆದಾರರಿಗೆ ಈ ಬಹುಮಾನವನ್ನು ನೀಡಲಾಗುವುದು.

  • US$200

ಛಾಯಾಚಿತ್ರಗಳನ್ನು ಸೇರಿಸಿ ಅತಿಹೆಚ್ಚು ಅನನ್ಯವಾದ ವಿಕಿಪೀಡಿಯ ಲೇಖನಗಳನ್ನು ಸುಧಾರಿಸಿದ ಬಳಕೆದಾರರಿಗೆ ಈ ಬಹುಮಾನಗಳನ್ನು ನೀಡಲಾಗುವುದು.

  • US$200

ಅತಿಹೆಚ್ಚು ವಿಕಿ ಪ್ರೀತಿಯ ಆಫ್ರಿಕಾ ಚಿತ್ರಗಳನ್ನು Igbo, Swahili, Yoruba, Luganda, Hausa, Shona, Amharic, Lingala ಮತ್ತು Afrikaans ವಿಕಿಪೀಡಿಯದಿಂದ ಬಳಸಿದ ಬಳಕೆದಾರರಿಗೆ ಈ ಬಹುಮಾನವನ್ನು ನೀಡಲಾಗುವುದು. More info.

  • USWiki Loves Africa 2020/Illustrate Wikipedia articles#Participation to WPWP Campaign00

(ಟಿಪ್ಪಣಿ: ಡಬ್ಲ್ಯುಎಲ್‌ಎ ಬಹುಮಾನಕ್ಕೆ ಅರ್ಹರಾಗಲು, ನೀವು ಕನಿಷ್ಟ 1 ವರ್ಷ ಹಿಂದೆ ನಿಮ್ಮ ಖಾತೆಯನ್ನು ನೋಂದಾಯಿಸಿರಬೇಕು ಮತ್ತು 2020 ರ ಜುಲೈ 1 ರ ಮೊದಲು ಯಾವುದೇ ಭಾಷೆಯ ವಿಕಿಪೀಡಿಯಾಕ್ಕೆ ಕನಿಷ್ಠ 330 ಮೇನ್‌ಸ್ಪೇಸ್ ಸಂಪಾದನೆಗಳನ್ನು ಮಾಡಿರಬೇಕು.)

Wiki Loves Folklores Prizes

ವಿಕಿ ಪ್ರೀತಿಯ ಜಾನಪದ ಯಾವುದೇ ಭಾಷೆಯ ವಿಕಿಪೀಡಿಯಾದಲ್ಲಿ ಹೆಚ್ಚು ವಿಕಿ ಪ್ರೀತಿಯ ಜಾನಪದ ಚಿತ್ರ ಬಳಕೆಯನ್ನು ಹೊಂದಿರುವ ಬಳಕೆದಾರರಿಗೆ ಬಹುಮಾನಗಳನ್ನು ನೀಡುತ್ತಿದೆ. ವಿಕಿ ಪ್ರೀತಿಯ ಜಾನಪದ ವರ್ಗದ ಬಹುಮಾನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೋಡಿ: ಇಲ್ಲಿ.