Jump to content

!!FUZZY!!ಮೂವ್ಮೆಂಟ್ ಚಾರ್ಟರ್

From Meta, a Wikimedia project coordination wiki
This page is a translated version of the page Movement Charter/Project and the translation is 91% complete.
Outdated translations are marked like this.

ಮೂವ್ಮೆಂಟ್ ಚಾರ್ಟರ್ ಒಂದು ಹೊಸ ಗ್ಲೋಬಲ್ ಕೌನ್ಸಿಲ್ ಅನ್ನು ರೂಪಿಸುವುದು ಸೇರಿದಂತೆ ವಿಕಿಮೀಡಿಯಾ ಚಳುವಳಿ ಎಲ್ಲಾ ಸದಸ್ಯರು ಮತ್ತು ಘಟಕಗಳಿಗೆ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವ್ಯಾಖ್ಯಾನಿಸಲು ಇರುವ ಪ್ರಸ್ತಾವಿತ ದಾಖಲೆಯಾಗಿದೆ.

ಮೂವ್ಮೆಂಟ್ ಚಾರ್ಟರ್ ಒಂದು ಚಳುವಳಿಯ ಕಾರ್ಯತಂತ್ರಆದ್ಯತೆಯಾಗಿದೆ.

ಬಗ್ಗೆ

ಮೂವ್ಮೆಂಟ್ ತಂತ್ರ ಶಿಫಾರಸ್ಸು “ನಿರ್ಧಾರದಲ್ಲಿ ಇಕ್ವಿಟಿಯನ್ನು ಖಚಿತಪಡಿಸಿಕೊಳ್ಳಿ” ಒಂದು ಮೂವ್ಮೆಂಟ್

ಚಾರ್ಟರ್ ಹೀಗೆ ಮಾಡುತ್ತದೆ:
  • ಜಾಗತಿಕ ಮಂಡಳಿ, ಪ್ರಾದೇಶಿಕ ಮತ್ತು ವಿಷಯಾಧಾರಿತ ಕೇಂದ್ರಗಳು, ಹಾಗೆಯೇ ಇತರ ಅಸ್ತಿತ್ವದಲ್ಲಿರುವ ಹೊಸ ಘಟಕಗಳು, ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳ ಪಾತ್ರಗಳು, ಜವಾಬ್ದಾರಿಗಳನ್ನು ಒಳಗೊಂಡಂತೆ ಚಳುವಳಿಯ ರಚನೆಗಳ ಮೌಲ್ಯಗಳು, ತತ್ವಗಳು ಮತ್ತು ನೀತಿ ಆಧಾರಿತ ಅಡಿಪಾಯವನ್ನು ಹಾಕುವುದು.
  • ಎಲ್ಲಾ ಪಾಲುದಾರರಿಂದ ಕಾನೂನುಬದ್ಧ ಮತ್ತು ವಿಶ್ವಾಸಾರ್ಹವಾಗಲು ಚಲನೆಯಾದ್ಯಂತದ ನಿರ್ಧಾರಗಳು ಮತ್ತು ಪ್ರಕ್ರಿಯೆಗಳಿಗೆ ಅವಶ್ಯಕತೆಗಳು ಮತ್ತು ಮಾನದಂಡಗಳನ್ನು ಹೊಂದಿಸಿ, ಉದಾ:ಸಲುವಾಗಿ:
    • ಸುರಕ್ಷಿತ ಸಹಕಾರಿ ಪರಿಸರವನ್ನು ಕಾಪಾಡಿಕೊಳ್ಳುವುದು,
    • ಚಳುವಳಿ-ವ್ಯಾಪಕ ಆದಾಯ ಉತ್ಪಾದನೆ ಮತ್ತು ವಿತರಣೆಯನ್ನು ಖಚಿತಪಡಿಸುವುದು,
    • ಸೂಕ್ತವಾದ ಹೊಣೆಗಾರಿಕೆ ಕಾರ್ಯವಿಧಾನಗಳೊಂದಿಗೆ ಸಂಪನ್ಮೂಲಗಳನ್ನು ಹೇಗೆ ಹಂಚಿಕೆ ಮಾಡಬೇಕು ಎಂಬುದರ ಕುರಿತು ಸಾಮಾನ್ಯ ನಿರ್ದೇಶನವನ್ನು ನೀಡುವುದು.
    • ಸಮುದಾಯಗಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪರಸ್ಪರ ಹೇಗೆ ಜವಾಬ್ದಾರರಾಗಿರುತ್ತವೆ ಎಂಬುದನ್ನು ವ್ಯಾಖ್ಯಾನಿಸುವುದು.
    • ಭಾಗವಹಿಸುವಿಕೆ ಮತ್ತು ಭಾಗವಹಿಸುವವರ ಹಕ್ಕುಗಳಿಗಾಗಿ ನಿರೀಕ್ಷೆಗಳನ್ನು ನಿಗದಿಪಡಿಸುವುದು.

ಕಾಲ ಮಿತಿ

ಇದು 'ಕ್ರಿಯಾತ್ಮಕ ಕಾಲಮಿತಿ' ಆಗಿದೆ. ಇದು ಮೂವ್ಮೆಂಟ್ ಚಾರ್ಟರ್ ಅನ್ನು ರಚಿಸುವಲ್ಲಿ ಒಳಗೊಂಡಿರುವ ಹಂತಗಳನ್ನು ವಿಶಾಲವಾಗಿ ತೋರಿಸುತ್ತದೆಯಾದರೂ, ನಂತರದ ದಿನಗಳಲ್ಲಿ "ದಿನಾಂಕಗಳನ್ನು ಬದಲಾಯಿಸಬಹುದು". ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಮಿತಿಗೊಳಿಸಲು ಕಷ್ಟಕರವಾದ ಸಮುದಾಯ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸುವಾಗ, ಪ್ರಕ್ರಿಯೆಯನ್ನು ಹೊರದಬ್ಬುವುದನ್ನು ತಪ್ಪಿಸಲು ಆ ಬದಲಾವಣೆಗಳನ್ನು ಸಮರ್ಥವಾಗಿ ಮಾಡಲಾಗುತ್ತದೆ.

ಅವಧಿ. ಹಂತ
ನವೆಂಬರ್ , ೨೦೨೧―ಜನವರಿ , ೨೦೨೨ ಡ್ರಾಫ್ಟಿಂಗ್ ಗ್ರೂಪ್
ಸಂಶೋಧನೆ ಮತ್ತು ಮಾಹಿತಿ-ಸಂಗ್ರಹಣೆಯ ಬೆಂಬಲ ವ್ಯವಸ್ಥೆಗಳು ಮತ್ತು ಆಂತರಿಕ ಪ್ರಕ್ರಿಯೆಗಳನ್ನು ಹೊಂದಿಸುವುದು.
ಫೆಬ್ರವರಿ , ೨೦೨೨―ಅಕ್ಟೋಬರ್ , ೨೦೨೨ ಸಂಶೋಧನೆ ಮತ್ತು ಮಾಹಿತಿ-ಸಂಗ್ರಹಣೆ
ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಂವಾದದಲ್ಲಿ ಚಾರ್ಟರ್ ವಿಷಯ ಆರಂಭಿಕ ಡ್ರಾಫ್ಟ್ ಅನ್ನು ರಚಿಸುವುದು.
ನವೆಂಬರ್ , ೨೦೨೨ ಮೂಮೆಂಟ್ ಚಾರ್ಟರ್ ಕರಡು ಅಧ್ಯಾಯಗಳ ಮೊದಲ ಬ್ಯಾಚ್ (ಮುನ್ನುಡಿ, ಮೌಲ್ಯಗಳು ಮತ್ತು ತತ್ವಗಳು, ಮತ್ತು ಉದ್ದೇಶದ ಪಾತ್ರಗಳು ಮತ್ತು ಜವಾಬ್ದಾರಿಗಳ ಹೇಳಿಕೆ) ಪ್ರಕಟಿಸಲಾಗಿದೆ.
ನವೆಂಬರ್ , ೨೦೨೨―ಜನವರಿ , ೨೦೨೩ ಮೂವ್ಮೆಂಟ್ ಚಾರ್ಟರ್ ಕರಡು ಅಧ್ಯಾಯಗಳ ಮೊದಲ ಬ್ಯಾಚ್‌ನಲ್ಲಿ ಸಮುದಾಯ ಸಮಾಲೋಚನೆ.
ಫೆಬ್ರವರಿ , ೨೦೨೩―ಮಾರ್ಚ್ , ೨೦೨೩ ಕರಡು ಅಧ್ಯಾಯಗಳ ಮೊದಲ ಬ್ಯಾಚ್ನ ಪ್ರತಿಕ್ರಿಯೆ ಮತ್ತು ಪರಿಷ್ಕರಣೆಯನ್ನು ಪ್ರತಿಬಿಂಬಿಸುವುದು
ಏಪ್ರಿಲ್ , ೨೦೨೩

ಸಮುದಾಯ ಸಮಾಲೋಚನೆ ಮೂವ್ಮೆಂಟ್ ಚಾರ್ಟರ್ ಅನುಮೋದಿಸುವ ವಿಧಾನದ ಪ್ರಸ್ತಾವನೆ

ಏಪ್ರಿಲ್ , ೨೦೨೩―ಜುಲೈ , ೨೦೨೩ ಮೂವ್ ಮೆಂಟ್

ಚಾರ್ಟರ್ ಕರಡು ಅಧ್ಯಾಯಗಳ ಎರಡನೇ ಬ್ಯಾಚ್ನ ಕರಡು ರಚನೆ

ಜುಲೈ , ೨೦೨೩ ಮೂವ್ಮೆಂಟ್ ಚಾರ್ಟರ್ ಕರಡು ಅಧ್ಯಾಯಗಳ ಮೊದಲ ಬ್ಯಾಚ್ (ಮುನ್ನುಡಿ, ಮೌಲ್ಯಗಳು ಮತ್ತು ತತ್ವಗಳು, ಮತ್ತು ಉದ್ದೇಶದ ಪಾತ್ರಗಳು ಮತ್ತು ಜವಾಬ್ದಾರಿಗಳ ಹೇಳಿಕೆ) ಪ್ರಕಟಿಸಲಾಗಿದೆ.
ಜುಲೈ , ೨೦೨೩―ಸೆಪ್ಟೆಂಬರ್ , ೨೦೨೩ ಮೂಮೆಂಟ್ ಚಾರ್ಟರ್ ಕರಡು ಅಧ್ಯಾಯಗಳ ಮೊದಲ ಬ್ಯಾಚ್‌ನಲ್ಲಿ ಸಮುದಾಯ ಸಮಾಲೋಚನೆ
ಸೆಪ್ಟೆಂಬರ್ , ೨೦೨೩―ಡಿಸೆಂಬರ್ , ೨೦೨೩ ಸ್ಥಳೀಯ ಕಾರ್ಯಕ್ರಮಗಳಲ್ಲಿ ಎಮ್ ಸಿ ಡ್ಬು ಸಿ ಸಮಾಲೋಚನೆಗಳು
ನವೆಂಬರ್ , ೨೦೨೩―ಮಾರ್ಚ್ , ೨೦೨೪ ಪ್ರತಿಕ್ರಿಯೆಯ ವಿಮರ್ಶೆ ಮತ್ತು ಪೂರ್ಣ ಚಳುವಳಿ ಚಾರ್ಟರಿನ ಎರಡನೇ ಪುನರಾವರ್ತಿತ ಕರಡು.
ಏಪ್ರಿಲ್ ೨, ೨೦೨೩ ಪೂರ್ಣ ಮೂವ್ಮೆಂಟ್ ಚಾರ್ಟರಿನ ಮೊದಲ ಆವೃತ್ತಿಯನ್ನು ಪ್ರಕಟಿಸಲಾಗಿದೆ.
ಏಪ್ರಿಲ್ , ೨೦೨೪ ಪೂರ್ಣ ಚಾರ್ಟರ್ ಕರಡಿನಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ
ಮೇ , ೨೦೨೪―ಜೂನ್ , ೨೦೨೪ ಸಮುದಾಯದ ಪ್ರತಿಕ್ರಿಯೆಯ ಆಧಾರದ ಮೇಲೆ ಪೂರ್ಣ ಚಾರ್ಟರ್ ಪಠ್ಯವನ್ನು ಅಂತಿಮಗೊಳಿಸಿ ಮೂವ್ಮೆಂಟ್ ಚಾರ್ಟರ್ನ ದೃಢೀಕರಣ ಮತಕ್ಕೆ ಸಿದ್ಧತೆ
ಜೂನ್ ೧೦, ೨೦೨೪ Publication of the final version of the Movement Charter text
ಜೂನ್ ೨೫, ೨೦೨೪―ಜುಲೈ ೯, ೨೦೨೪ ಮೂಮೆಂಟ್‌ ಚಾರ್ಟರ್‌ಗೆ ಅನುಮೋದನೆಯ ಮತ

ಮಾಹಿತಿಯಲ್ಲಿರಿ, ತಮ‍್ಮನ್ನು ತೊಡಗಿಸಿಕೊಳ್ಳಿ