ವಿಕಿಮೀಡಿಯಾ ವಿಕಿಮೀಟ್ ಇಂಡಿಯಾ ೨೦೨೧/ನೋಂದಣಿ
Appearance
Outdated translations are marked like this.
ಸಾಮಾನ್ಯ ಮಾಹಿತಿ
ವಿಕಿಮೀಡಿಯಾ ವಿಕಿಮೀಟ್ ಇಂಡಿಯಾ ೨೦೨೧ ಅನ್ನು ಭಾರತದಲ್ಲಿ ಸಿಐಎಸ್-ಎ2ಕೆ ಆಯೋಜಿಸಿದೆ ಹಾಗು ಆಥಿತ್ಯವಹಿಸಿದೆ.
ನೋಂದಣಿ ಅವಧಿ
ನೋಂದಣಿ ೧೬ ಜನವರಿ ೨೦೨೧ರ ಶನಿವಾರದಂದು ಪ್ರಾರಂಭವಾಗುವುದು ಮತ್ತು ೧೬ ಫೆಬ್ರವರಿ ೨೦೨೧ರ ಮಂಗಳವಾರ ಮುಕ್ತಾಯಗೊಳ್ಳುತ್ತದೆ. ಈ ಗಡುವಿನ ನಂತರ ಯಾವುದೇ ನೋಂದಣಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
Instant registration
The instant registration process is closed, as the event is over.