Licensing tutorial/kn
Appearance
Need help? See the Translation FAQ or Meta:Babylon. All translators should also subscribe to translators-l to be kept up-to-date (and to ask questions). |
Translations of Multimedia:Licensing tutorial: ±
- als/Alemannisch (ready)
- ar/العربية (published)
- be-tarask/беларуская (тарашкевіца) (ready)
- bg/български (published)
- bn/বাংলা (published)
- br /brezhoneg (needs proofreading)
- ca/català (published)
- cs/čeština (published)
- da/dansk (published)
- de/Deutsch (published)
- el/Ελληνικά (published)
- en/English (published)
- es/español (published)
- eu/euskara (ready)
- fa/فارسی (published)
- fr/français (published)
- gd/Gàidhlig (ready)
- gl/galego (ready)
- glk/گیلکی (ready)
- he/עברית (published)
- fi/suomi (published)
- hi/हिन्दी (published)
- hu/magyar (ready)
- hy/հայերեն (ready)
- ia/interlingua (missing)
- id/Bahasa Indonesia (published)
- is/íslenska (published)
- it/italiano (published)
- ja/日本語 (published)
- ka/ქართული (missing)
- km/ភាសាខ្មែរ (in progress)
- kn/ಕನ್ನಡ (published)
- ko/한국어 (ready)
- ks/कॉशुर / کٲشُر (missing)
- lb/Lëtzebuergesch (ready)
- lt /lietuvių (proofreading)
- mr/मराठी (ready)
- mk/македонски (published)
- ml/മലയാളം (published)
- ms/Bahasa Melayu (ready)
- mwl/Mirandés (ready)
- nds-nl/Nedersaksies (ready)
- ne/नेपाली (ready)
- nl/Nederlands (published)
- no/norsk (published)
- or/ଓଡ଼ିଆ (missing)
- pl/polski (published)
- pt/português (published)
- pt-br/português do Brasil (published)
- ro/română (published)
- ru/русский (published)
- si/සිංහල (ready)
- sk/slovenčina (missing)
- sv/svenska (published)
- sw/Kiswahili (missing)
- ta/தமிழ் (missing)
- te/తెలుగు (in progress)
- th/ไทย (ready)
- tt/татарча / tatarça (ready)
- tyv/тыва дыл (published)
- uk/українська (ready)
- ur/اردو (missing)
- vi/Tiếng Việt (published)
- zh-hans/中文(简体) (published)
- zh-hant/中文(繁體) (published)
- ವಿಕಿಮೀಡಿಯ ಕಾಮನ್ಸ್‌ನಲ್ಲಿ ಸಂಪಾದಿಸುವಾಗ ಬೇಕಾಗುವ ಕೆಲವು ಉಪಯುಕ್ತ ಮಾಹಿತಿಗಳು
- ನೀವೇ ಸಂಪೂರ್ಣವಾಗಿ ಸಂಪಾದಿಸಿದ ಕೃತಿಯನ್ನು ಅಪ್ಲೋಡ್ ಮಾಡಬಹುದು.
- ಇದು ಈ ಕೆಳಕಂಡವುಗಳ ಛಾಯಾಚಿತ್ರ ಮತ್ತು ದೃಶ್ಯಾವಳಿ ಆಗಿರಬಹುದು:
- ಪ್ರಾಕೃತಿಕ ದೃಶ್ಯಗಳು, ಪ್ರಾಣಿಗಳು, ಸಸ್ಯಗಳು.
- ಜನಪ್ರಿಯ ವ್ಯಕ್ತಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದ ವ್ಯಕ್ತಿಚಿತ್ರಗಳು.
- ಉಪಯುಕ್ತ ಅಥವಾ ಕಲಾತ್ಮಕವಲ್ಲದ ವಸ್ತುಗಳು
- ಮೂಲ ರೇಖಾಚಿತ್ರಗಳು, ಭೂಪಟಗಳು, ರೇಖಾಕೃತಿಗಳು ಮತ್ತು ಧ್ವನಿ
- ನೆನಪಿನಲ್ಲಿಡಿ: ವಿಕಿಮೀಡಿಯ ಕಾಮನ್ಸ್‌ನಲ್ಲಿ ನಿಮ್ಮ ಕೃತಿಯನ್ನು ಹಂಚಿಕೊಳ್ಳುವುದರ ಮೂಲಕ, ನಿಮಗೆ ತಿಳಿಸದೆಯೇ ಯಾರು ಬೇಕಾದರು ಅದನ್ನು ಉಪಯೋಗಿಸಿಕೊಳ್ಳುವ, ನಕಲು, ಬದಲು, ಹಾಗೂ ಮಾರಲು ಅನುಮತಿಯನ್ನು ನೀಡುತ್ತೀರಿ.
- ಇದು ಈ ಕೆಳಕಂಡವುಗಳ ಛಾಯಾಚಿತ್ರ ಮತ್ತು ದೃಶ್ಯಾವಳಿ ಆಗಿರಬಹುದು:
- ನಾವು ಇನ್ನೊಬ್ಬರಿಂದ ಸೃಷ್ಟಿಸಲ್ಪಟ್ಟ ಅಥವಾ ಪ್ರೇರಿತವಾದ ಕೃತಿಗಳನ್ನು ಸ್ವೀಕರಿಸುವುದಿಲ್ಲ
- ಮೊದಲೇ ಹೇಳಿದಂತೆ, ನೀವು ಮತ್ತೊಬ್ಬರ ಕೃತಿಯನ್ನು ಅಪ್ಲೋಡ್ ಮಾಡುವಂತಿಲ್ಲ.
- ಕೆಳಕಂಡಿರುವ ವಿಷಯಗಳನ್ನು ಒಳಗೊಂಡಂತೆ:
- ಲೋಗೋಗಳು
- ಸಿಡಿ / ಡಿವಿಡಿ ಹೊದಿಕೆಗಳು
- ಜಾಹೀರಾತು ಚಿತ್ರಗಳು
- ದೂರದರ್ಶನ ಕಾರ್ಯಕ್ರಮಗಳ, ಚಲನಚಿತ್ರಗಳ, ಡಿವಿಡಿಗಳ ಮತ್ತು ಅನ್ವಯಿಕಗಳ ತೆರೆಚಿತ್ರಗಳು
- ದೂರದರ್ಶನ, ಹಾಸ್ಯಚಿತ್ರಗಳ ಅಥವಾ ಚಲನಚಿತ್ರಗಳ ರೇಖಾಚಿತ್ರಗಳು - ನೀವೇ ಅದನ್ನು ಬರೆದಿದ್ದರೂ ಕೂಡ
- ಅಂತರಜಾಲದಲ್ಲಿ ಪ್ರಕಟಿಸಲಾದ ಬಹಳಷ್ಟು ಚಿತ್ರಗಳು.
- ... ಎರಡು ಮುಖ್ಯ ವಿನಾಯಿತಿಗಳೊಂದಿಗೆ:
- ಕೃತಿಯನ್ನು ಯಾರುಬೇಕಾದರೂ ಉಪಯೋಗಿಸಿಕೊಳ್ಳಲು, ನಕಲಿಸಲು, ಬದಲಿಸಲು ಮತ್ತು ಮಾರಲು ಅನುಮತಿಯನ್ನು ಮೂಲ ಕರ್ತೃವು ನೀಡಿದ್ದಲ್ಲಿ, ಅದನ್ನು ಅಪ್ಲೋಡ್ ಮಾಡಬಹುದು.
- ಹಳೆಯ ಕಲೆ, ಶಿಲ್ಪ, ಮತ್ತು ಕಟ್ಟಡಗಳ ಛಾಯಾಚಿತ್ರಗಳನ್ನು ನೀವು ತೆಗೆದಿದ್ದಲ್ಲಿ ಅಪ್ಲೋಡ್ ಮಾಡಬಹುದು (ಸಾಮಾನ್ಯವಾಗಿ ೧೫೦ ವರ್ಷಗಳಿಗೂ ಹಳೆಯದಾದವು).
- ಅಂತಿಮವಾಗಿ...
- ನೀವು ನಿಮ್ಮ ಸ್ವಂತ ಕೃತಿಯನ್ನು ಅಪ್ಲೋಡ್ ಮಾಡಬಹುದು.
- ನಿಮ್ಮ ಸಹಾಯಕ್ಕೆ ಧನ್ಯವಾದಗಳು; ಇದು ಮುಖ್ಯವಾದದ್ದು.
- ನಾವು ಇತರರ ಕೃತಿಗಳನ್ನು ಸ್ವಷ್ಟ ಅನುಮತಿ ಇಲ್ಲದೆ ಬೇರೆಯವರಿಂದ ಪಡೆದುಕೊಳ್ಳುವಂತಿಲ್ಲ.
- ಇನ್ನೂ ಸಂಶಯವಿದೆಯೇ? ಸಹಾಯ ವಿಭಾಗವನ್ನು ಸಂಪರ್ಕಿಸಿ.
- ಸರಿ
- ನಿಲ್ಲಿ
- ಸರಿ
- ನಿಲ್ಲಿ