ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೧
HOME | User Group | 2022 | 2021 | 2020 | 2019 | 2018 | 2017 | 2016 | 2015 |
ವಿಕಿಮೀಡಿಯಾ ಇನ್ಕ್ಯುಬೇಟರ್ ಎಂದರೇನು?
ವಿಕಿಪೀಡಿಯ ಏಷ್ಯನ್ ತಿಂಗಳು(Asian Month) ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್‌ಲೈನ್ ಸಂಪಾದನೋತ್ಸವವಾಗಿದೆ. ಪ್ರತಿ ನವೆಂಬರ್ ತಿಂಗಳುದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ(Asian Month) ಉದ್ದೇಶ, ತಮ್ಮ ತಮ್ಮ ದೇಶದ ಹೊರತಾಗಿ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದಾಗಿದೆ.
೨೦೧೫ರಲ್ಲಿ ಆರಂಭವಾದ ಈ ಸಂಪಾದನೋತ್ಸವದ ಮೂಲಕ ಹಲವಾರು ಉತ್ತಮ ಲೇಖನಗಳು ಹೊರಬಂದಿದ್ದಲ್ಲದೇ ಸದಸ್ಯರು ಗುಣಮಟ್ಟ ಮತ್ತು ವಿಷಯ ವೈವಿಧ್ಯಗಳ ವಿಸ್ತರಣೆಯಾಗಿದೆ. ಈ ಸಂಪಾದನೋತ್ಸವ, ಕಳೆದ ೫ ವರ್ಷಗಳಲ್ಲಿ ೩೭,೫೦೦ಕ್ಕೂ ಹೆಚ್ಚಿನ ಲೇಖನಗಳನ್ನು ಮತ್ತು ೬೩ ಭಾಷೆಗಳಲ್ಲಿ, ೨,೯೦೦ಕ್ಕೂ ಹೆಚ್ಚಿನ ಸಂಪಾದಕರನ್ನು ಒಳಗೊಂಡಿದೆ.
ಈ ಸಂಪಾದನೋತ್ಸವದಲ್ಲಿ ಭಾಗವಹಿಸುವವರು, ಕನಿಷ್ಟ ೪ ಲೇಖನಗಳನ್ನು ಪ್ರಸ್ತುತಿ ಪಡಿಸಿದರೆ, ಇತರ ಭಾಗವಹಿಸಿದ ದೇಶಗಳಿಂದ ವಿಶೇಷವಾಗಿ ವಿನ್ಯಾಸ ಮಾಡಿರುವ "ವಿಕಿಪೀಡಿಯ ಏಷ್ಯನ್ ತಿಂಗಳ" ಅಂಚೆಪತ್ರವನ್ನು ವಿಕಿಪೀಡಿಯ ಏಷ್ಯನ್ ಸಮುದಾಯಗಳ ನಡುವಿನ ಸ್ನೇಹದ ಗುರುತಾಗಿ ಪಡೆಯುತ್ತಾರೆ. ಪ್ರತಿ ವಿಕಿಪೀಡಿಯದಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆಯುವ ವಿಕಿಪೀಡಿಯನ್ನರನ್ನು "ವಿಕಿಪೀಡಿಯ ಏಷ್ಯನ್ ರಾಯಭಾರಿಗಳು" ಎಂದು ಗೌರವಿಸಲಾಗುವುದು.
ನಿಮಗೆ ಯಾವ ವಿಕಿ ಸಮುದಾಯವು ಪೋಸ್ಟ್‌ಕಾರ್ಡ್‌ಗಳನ್ನು ಕಳುಹಿಸಬಹುದು? 🤔 ತಿಳಿಯಲು ಇರುವ ಒಂದೇ ಮಾರ್ಗ, ಭಾಗವಹಿಸುವುದು!
Call to Action!
ನೀವು ವಿಕಿಪೀಡಿಯಾದಲ್ಲಿ ಲಕ್ಷಾಂತರ ವಿಷಯಗಳ ಬಗ್ಗೆ ಓದಬಹುದು, ಆದರೆ ದೊಡ್ಡ ಮತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದ್ದರೂ ಇಂಟರ್ನೆಟ್ ಮತ್ತು ವಿಕಿಪೀಡಿಯಾದಲ್ಲಿ ಏಷ್ಯನ್ ವಿಷಯಗಳುಗಳಾಧಾರಿತ ಲೇಖನಗಳು ಕಡಿಮೆ. ಅಂತರ್ಜಾಲದಲ್ಲಿ ಪ್ರಸ್ತುತಪಡಿಸದೆಯೇ, ಏಷ್ಯಾದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರಪಂಚದ ಇತರರಿಂದ ಕಲಿಯುವುದು ಮತ್ತು ತಿಳಿದುಕೊಳ್ಳುವುದು ಕಷ್ಟ. ಏತನ್ಮಧ್ಯೆ, ಹೆಚ್ಚಿನ ಏಷ್ಯನ್ ಭಾಷೆಗಳ ವಿಕಿಪೀಡಿಯ ಯೋಜನೆಗಳು ಮತ್ತು ಸಮುದಾಯಗಳು ಅದರ ದೊಡ್ಡ ಜನಸಂಖ್ಯೆಗೆ ಹೋಲಿಸಿದರೆ ತುಲನಾತ್ಮಕವಾಗಿ ಚಿಕ್ಕದಾಗಿವೆ. ೫,೦೦೦ ಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ೯ ವಿಕಿಪೀಡಿಯಾ ಯೋಜನೆಗಳಿವೆ, ಆದರೆ ಅವುಗಳಲ್ಲಿ ೨ ಮಾತ್ರ ಏಷ್ಯಾದವು. ೩೯ ವಿಕಿಮೀಡಿಯಾ ಅಧ್ಯಾಯಗಳಲ್ಲಿ, ೭ ಮಾತ್ರ ಏಷ್ಯಾ ಮೂಲದವು.
ವಿಕಿಪೀಡಿಯ ಏಷ್ಯನ್ ತಿಂಗಳು, ಈ ಅಸಮತೋಲನವನ್ನು ಕಡಿಮೆ ಮಾಡುವ ಆಶಾವಾದ ಹೊಂದಿದೆ. ಈ ಸಮುದಾಯಗಳು ಬೆಳೆಯಲು ಹೆಚ್ಚಿನ ಬೆಂಬಲ ಅತ್ಯಗತ್ಯ. ವಿಕಿಪೀಡಿಯ ಏಷ್ಯನ್ ತಿಂಗಳು ಸಮುದಾಯದ ಅಭಿವೃದ್ಧಿಗೆ ಅವಶ್ಯವಿರುವ ಈ ಬೆಂಬಲಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅನೇಕ ವಿಕಿಪೀಡಿಯಾ ಮತ್ತು ಇತರ ವಿಕಿಮೀಡಿಯಾ ಯೋಜನೆಗಳು ಮತ್ತು ಸಮುದಾಯಗಳಿಗೆ, ವಿಕಿಪೀಡಿಯ ಏಷ್ಯನ್ ತಿಂಗಳು ಅವರ ಏಕೈಕ ಸಂಪಾದನೋತ್ಸವವಾಗಿದೆ. ಏಷ್ಯನ್ ತಿಂಗಳಲ್ಲಿ ಭಾಗವಹಿಸುವ ಮೂಲಕ, ನೀವು WAM ತಂಡಕ್ಕೆ ಮತ್ತು ತನ್ಮೂಲಕ ಈ ಎಲ್ಲ ಅಲ್ಪ ಪ್ರಾತಿನಿಧ್ಯವಿರುವ ಸಮುದಾಯಗಳಿಗೆ ಬೆಂಬಲ ನೀಡುತ್ತಿರುವಿರಿ
ಕೆಲವು ಇತರ ವಿಕಿಪೀಡಿಯ ಸಂಪಾದನೋತ್ಸವಗಳಂತೆ, ವಿಕಿಪೀಡಿಯ ಏಷ್ಯನ್ ತಿಂಗಳು ಹೊಸ ಬಳಕೆದಾರರನ್ನು ತಲುಪಲು ಅಥವಾ ಸಕ್ರಿಯ ಸಂಪಾದಕರನ್ನು ಬೆಳಕಿಗೆ ತರುವ ಉದ್ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಿಲ್ಲ. ಬದಲಾಗಿ, ಪ್ರತಿ ವರ್ಷ ಹಲವು ಹೊಸ ಲೇಖನಗಳನ್ನು ಬರೆಯುವ ಮೂಲಕ ಅಥವಾ ಒಮ್ಮೆ ನೂರು-ಇನ್ನೂರು ಸಂಪಾದನೆಗಳನ್ನು ಮಾಡುವ ಮೂಲಕ ದೀರ್ಘಕಾಲದವರೆಗೆ ವಿಕಿಪೀಡಿಯಕ್ಕೆ ನಿರಂತರವಾಗಿ ಕೊಡುಗೆ ನೀಡಿದ ವಿಕಿಪೀಡಿಯ ಸಮುದಾಯಗಳ ಪ್ರಮುಖ ಶಕ್ತಿಗಳನ್ನು ಬೆಳಕಿಗೆ ತರುವ ಪ್ರಯತ್ನವಾಗಿದೆ.
How to Participate in the Contest?
Introduction
- Time: November 1st, UTC 00:00 to November 30th, UTC 05:00, 2021.
- Tools: The Fountain tool.
- Rules: Rules for the contest part are published. Some subcontests might have their own rules, nominations, deadlines etc.
- Prize: Participants will receive Wikipedia Asian Month postcards when they create 4 articles that fulfill the rules.
- Userbox:
{{User Asian Month|2021}}
As an Editor
- Find the language edition of Wikipedia you would like to edit, if they are participating.
- Choose articles about themes and topics related to Asia, but not from your native country, and start creating articles.
- Sign up any time through the month of November 2021, and have to submit your contributions through the Fountain tool.
As an Organizer
- When local Wikipedia communities participate in Wikipedia Asian Month, they need someone to be an organiser.
- Set up an event page and run the contest on a local level within your language community.
- Organize online and offline events, and keep track of participants' progress though the Fountain tool.
- If you have expertise or skills in public relations, then you can help us get media coverage.
Communities and Organizers
Wikipedia Asian Month's project is a one-month contest, and participation is not limited to Asian communities. At least 54 participating local communities will run this online Edit-a-thon on November 2021, and some subcontests are held with our partner:
- Arabic Wikipedia (Fountain) - Avicenno
- Assamese Wikipedia (Fountain) – SlowPhoton
- Bengali Wikipedia (Fountain) – Aishik Rehman
- Bikol Wikipedia (Fountain) – Ralff Nestor Nacor
- Bosnian Wikipedia (Fountain) – Arnel, AnToni
- Cantonese Wikipedia (Fountain) – Detective Akai
- Catalan Wikipedia (Fountain) - F3RaN
- Chinese Wikipedia (Fountain) – Ericliu1912, Sanmosa, Theodore Xu, 無聊龍
- Croatian Wikipedia (Fountain) – Fraxinus
- English Wikipedia (Fountain) – ZI Jony
- Finnish Wikipedia (Fountain) – Lentokonefani
- French Wikipedia (Fountain) – Daxipedia, Pierre André
- German Wikipedia (Fountain) - Sebastian Wallroth
- Georgian Wikipedia (Fountain) - Mehman97
- Greek Wikipedia (Fountain) – MARKELLOS, NikosLikomitros
- Gorontalo Wikipedia (Fountain) - Marwan Mohamad
- Gujarati Wikipedia (Fountain) – KartikMistry
- Hebrew Wikipedia (Fountain) – Euro know
- Hindi Wikipedia (Fountain) – हिंदुस्थान वासी, Innocentbunny
- Hungarian Wikipedia (Fountain) - Xia
- Indonesian Wikipedia (Fountain) - Agus Damanik, Nohirara, Rachmat04, Hanamanteo
- Italian Wikipedia (Fountain) - Camelia.boban, Mannivu
- Japanese Wikipedia (Fountain) – Los viajeros 77
- Kannada Wikipedia (Fountain) – Pavanaja, Gangaasoonu
- Korean Wikipedia (Fountain) [೧] - 이강철
- Latvian Wikipedia (Fountain) - Papuass
- Malay Wikipedia (Fountain) - PeaceSearcher
- Malayalam Wikipedia (Fountain) – Meenakshi nandhini, Ranjithsiji
- Marathi Wikipedia (Fountain) – Rockpeterson, Sandesh9822
- Odia Wikipedia (Fountain) – Ssgapu22
- Persian Wikipedia (Fountain) – Persia, Mardetanha and Arash.pt
- Portuguese Wikipedia (Fountain) – Juan90264, Skyshifter, Tuga1143
- Romanian Wikipedia (Fountain) – NGC 54
- Russian Wikipedia (Fountain) – La loi et la justice, Rijikk, Ле Лой
- Sanskrit Wikipedia (Fountain) - Suyash Dwivedi
- Simple English Wikipedia (Fountain) – Camouflaged Mirage, つがる
- Sindhi Wikipedia (Fountain) – JogiAsad
- Sinhala wikipedia
- Slovak Wikipedia (Fountain) – Lišiak, Jetam2
- Spanish Wikipedia (Fountain) - Millars and Rodelar
- Swedish Wikipedia (Fountain) – Deryni and Bairuilong
- Tagalog Wikipedia (Fountain) – Jojit Ballesteros
- Tatar Wikipedia (Fountain) – frhdkazan and Ilnur efende
- Telugu Wikipedia [೨] - Nskjnv
- Thai Wikipedia (Fountain) – B20180
- Ukrainian Wikipedia (Fountain) – Ата
- Urdu Wikipedia (Fountain) – Obaid Raza
Note
1. ^ Korean Wikipedia runs WAM from Nov 15th to Dec 15th. 2. ^ Telugu Wikipedia runs WAM from Nov 15th to Dec 15th.
- Cantonese Wikipedia - Asian Week 2021
- About: Competition of the Week concerning articles about Asia on Cantonese Wikipedia.
- Time: 1 November to 30 November 2021
- Contact: User:Detective Akai
- Reward: Prizes like "Wikipedia Asian Ambassadors"
- Italian Wikipedia - Asian Women 2021
- About: Competition of the Month concerning articles about Asian Women on Italian Wikipedia.
- Time: 1 November to 30 November 2021
- Contact: Camelia
- Reward: little gadgets
- Swedish Wikipedia - Asian Week 2021
- About: Competition of the Week concerning articles about Asia on Swedish Wikipedia.
- Time: 8 November to 14 November 2021
- Contact: Deryni
- Reward: Virtual prizes.
- Slovak Wikipedia - Special focus on Taiwan
- About: Competition focused on articles about Taiwan on Slovak Wikipedia.
- Time: 1 November to 30 November 2021
- Contact: Jetam2
- Reward: Postcards.
Don't find your home Wikipedia? Sign up below to be the local organizer! Create a WAM page and link it here: