Jump to content

User:CKoerner (WMF)/Enable Hovercards/Reminder/kn

From Meta, a Wikimedia project coordination wiki
This page is a translated version of the page User:CKoerner (WMF)/Enable Hovercards/Reminder and the translation is 100% complete.

ಪುಟ ಮುನ್ನೋಟಗಳು (ಹೋವರ್ಕಾರ್ಡ್ಗಳು) ಅಪ್ಡೇಟ್

ನಮಸ್ಕಾರ,

ಈ ಯೋಜನೆಯು ಪುಟ ಪೂರ್ವವೀಕ್ಷಣೆಗಳು (ಹಿಂದೆ ಹೋವರ್ಕಾರ್ಡ್ಗಳು ಎಂದು ಕರೆಯಲ್ಪಟ್ಟ) ಅನ್ನು ಸಕ್ರಿಯಗೊಳಿಸುವ ಪ್ರಗತಿಯ ಕುರಿತಾದ ಒಂದು ತ್ವರಿತ ಅಪ್ಡೇಟ್. ಪುಟ ಪೂರ್ವವೀಕ್ಷಣೆಗಳು ಯಾವುದೇ ಸಂಪರ್ಕಿತ ಲೇಖನದ ಪೂರ್ವವೀಕ್ಷಣೆಯನ್ನು ಒದಗಿಸುತ್ತವೆ, ಪ್ರಸ್ತುತ ಪುಟವನ್ನು ಬಿಡದೆಯೇ ಓದುಗರಿಗೆ ಸಂಬಂಧಿಸಿದ ಲೇಖನವನ್ನು ತ್ವರಿತವಾಗಿ ಅರ್ಥೈಸಿಕೊಳ್ಳುವಂತೆ ಮಾಡುತ್ತದೆ. ಡಿಸೆಂಬರ್ ನಲ್ಲಿ ಹೇಳಿದಂತೆ ನಾವು ಬೀಟಾದಿಂದ ವೈಶಿಷ್ಟ್ಯವನ್ನು ತೆಗೆದುಹಾಕಲು ತಯಾರಿ ಮಾಡುತ್ತಿದ್ದೇವೆ ಮತ್ತು ಲಾಗ್ ಔಟ್ ಮಾಡಲಾದ ಬಳಕೆದಾರರಿಗಾಗಿ ನಡವಳಿಕೆ ಈ ಡೀಫಾಲ್ಟ್ ಮಾಡುತ್ತೇವೆ. ನಾವು ಇತ್ತೀಚೆಗೆ ಹೆಚ್ಚಿನ ಕೋಡ್ ದೋಷಗಳನ್ನು ಸರಿಪಡಿಸಿ ಹೆಚ್ಚಿನ ನವೀಕರಣವನ್ನು ಮಾಡಿದ್ದೇವೆ.

ನಮ್ಮ ಸಲಕರಣೆಯೊಂದಿಗಿನ ಕೆಲವು ಸಮಸ್ಯೆಗಳ ಕಾರಣದಿಂದ, ಕೆಲವು ತಿಂಗಳುಗಳಿಂದ ನಮ್ಮ ನಿಯೋಜನೆಯನ್ನು ನಾವು ವಿಳಂಬಿಸಿದ್ದೇವೆ. ಈಗ ವೈಶಿಷ್ಟ್ಯವನ್ನು ನಿಯೋಜಿಸಲು ನಾವು ಅಂತಿಮವಾಗಿ ಸಿದ್ಧರಾಗಿದ್ದೇವೆ. ಪುಟ ಮುನ್ನೋಟಗಳು ಪೂರ್ವನಿಯೋಜಿತವಾಗಿ ಆಫ್ ಆಗಿರುತ್ತವೆ ಮತ್ತು ಜುಲೈ 24ರ ವಾರದಲ್ಲಿ ಲಾಗ್-ಇನ್ ಮಾಡಿದ ಬಳಕೆದಾರರಿಗೆ ಬಳಕೆದಾರ ಆದ್ಯತೆಗಳ ಪುಟದಲ್ಲಿ ಲಭ್ಯವಿರುತ್ತವೆ. ಪ್ರಸ್ತುತ ಬೀಟಾ ಬಳಕೆದಾರರು ಮತ್ತು ಲಾಗ್-ಔಟ್ ಮಾಡಲಾದ ಬಳಕೆದಾರರಿಗಾಗಿ ಈ ವೈಶಿಷ್ಟ್ಯವು ಪೂರ್ವನಿಯೋಜಿತವಾಗಿ ಇರುತ್ತದೆ. ನೀವು ವೈಶಿಷ್ಟ್ಯವನ್ನು ಪೂರ್ವವೀಕ್ಷಿಸಲು ಬಯಸಿದರೆ, ನೀವು ಇದನ್ನು ಬೀಟಾ ವೈಶಿಷ್ಟ್ಯದಲ್ಲಿ ಸಕ್ರಿಯಗೊಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುಟ ಪೂರ್ವವೀಕ್ಷಣೆಗಳು ನೋಡಿ. ನಿಮ್ಮ ಆದ್ಯತೆಯ ಭಾಷೆಯಲ್ಲಿ ಪ್ರಶ್ನೆಗಳು ಚರ್ಚಾ ಪುಟದಲ್ಲಿ ಕೇಳಬಹುದು.

ಧನ್ಯವಾದಗಳು.