ತಾಂತ್ರಿಕ/ಸುದ್ದಿ/೨೦೨೨/೨೦
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೨೦ (ಸೋಮವಾರ ೧೫ ಮೇ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-20
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- Citations that are automatically generated based on ISBN are currently broken. This affects citations made with the VisualEditor Automatic tab, and the use of the citoid API in gadgets and user scripts. Work is ongoing to restore this feature. [೧]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೬ ಮೇ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೭ ಮೇ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೮ ಮೇ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಬುಧವಾರದಿಂದ, (Gorontalo Wikipedia, Hausa Wikipedia, Hakka Chinese Wikipedia, Hawaiian Wikipedia, Fiji Hindi Wikipedia, Croatian Wikipedia, Upper Sorbian Wikipedia, Haitian Creole Wikipedia, Interlingua Wikipedia, Interlingue Wikipedia, Igbo Wikipedia, Iloko Wikipedia, Ingush Wikipedia, Ido Wikipedia, Icelandic Wikipedia, Inuktitut Wikipedia, Jamaican Patois Wikipedia, Javanese Wikipedia) ವಿಕಿಪೀಡಿಯಾಗಳು "ಲಿಂಕ್ ಸೇರಿಸಿ" ಅನ್ನು ಪಡೆಯುತ್ತವೆ. ಇದು ಹೆಚ್ಚು ವಿಕಿಪೀಡಿಯಾಗಳಿಗೆ ಈ ಉಪಕರಣದ ಪ್ರಗತಿಪರ ನಿಯೋಜನೆ ಭಾಗವಾಗಿದೆ. ಸಮುದಾಯಗಳು ಈ ವೈಶಿಷ್ಟ್ಯವನ್ನು ಸ್ಥಳೀಯವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾನ್ಫಿಗರ್ ಮಾಡಬಹುದು. [೨]
ಭವಿಷ್ಯದ ಬದಲಾವಣೆಗಳು
- There is a recently formed team at the Wikimedia Foundation which will be focusing on experimenting with new tools. Currently they are building a prototype ChatGPT plugin that allows information generated by ChatGPT to be properly attributed to the Wikimedia projects.
- Gadget and userscript developers should replace
jquery.cookie
withmediawiki.cookie
. Thejquery.cookie
library will be removed in ~1 month, and staff developers will run a script to replace any remaining uses at that time. [೩]
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.