ಟೆಕ್/ಸುದ್ದಿ/೨೦೧೭/೪೩
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೪೩ (ಸೋಮವಾರ ೨೩ ಅಕ್ಟೋಬರ್ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- You can use
ccnorm_contains_any
when you create an abuse filter. This can be used to look for multiple words or phrases within a string. It will find words where some characters have been replaced. You can read more in the documentation. [೧]
ಈ ವಾರದ ಮುಂದಿನ ಬದಲಾವಣೆಗಳು
- ನೀವು ಕೆಲವು ಭಾಷೆಗಳಲ್ಲಿ ಹುಡುಕಿದಾಗ, ಮೊದಲ ಭಾಷೆ ಕಾರ್ಯನಿರ್ವಹಿಸದಿದ್ದಲ್ಲಿ ಶೋಧ ಕಾರ್ಯವು ನಿರ್ದಿಷ್ಟವಾದ ಇತರ ಭಾಷೆಗಳಲ್ಲಿ ಬಳಸಬಹುದಾಗಿರುತ್ತದೆ. ಇದನ್ನು ಫಾಲ್ಬ್ಯಾಕ್ ಭಾಷೆ ಎಂದು ಕರೆಯಲಾಗುತ್ತದೆ. ಇದು ಸರಿಯಾಗಿ ಕೆಲಸ ಮಾಡಲಿಲ್ಲ ಮತ್ತು ಕೆಟ್ಟ ಹುಡುಕಾಟಗಳನ್ನು ಸೃಷ್ಟಿಸಿದೆ. ಉತ್ತಮ ಕೆಲಸಕ್ಕಾಗಿ ಹುಡುಕಾಟ ಸೂಚ್ಯಂಕವನ್ನು ನಿಗದಿಪಡಿಸಲಾಗಿದೆ. [೨]
- ಮೀಡಿಯಾವಿಕಿ ಹೊಸ ಆವೃತ್ತಿ ೨೪ ಅಕ್ಟೋಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೫ ಅಕ್ಟೋಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೬ ಅಕ್ಟೋಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಸಭೆಗಳು
- ನೀವು ಸಂಪಾದನೆ ತಂಡದೊಂದಿಗೆ ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಡೆವಲಪರ್ಗಳಿಗೆ ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ನೀವು ಹೇಳಬಹುದು. ೨೪ ಅಕ್ಟೋಬರ್ ರಂದು 19:00 (UTC)ಗೆ ಸಭೆಯು ನಡೆಯಲಿದೆ. ಸೇರಲು ಹೇಗೆ ನೋಡಿ.
- ನೀವು IRC ಯ ತಾಂತ್ರಿಕ ಸಲಹೆಯ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ಸಭೆಯು ೨೫ ಅಕ್ಟೋಬರ್ at 15:00 (UTC) ರಂದು ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- There is a Structured Commons community focus group for Commons and Wikidata contributors who want to give input on structured data on Wikimedia Commons. You can sign up to join it. [೩]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ.