Jump to content

ಭಾರತೀಯ ವಿಕಿಸೋರ್ಸ್ ಪ್ರೂಫ್‌ರೀಡಥಾನ್ ೨೦೨೩

From Meta, a Wikimedia project coordination wiki
This page is a translated version of the page Indic Wikisource proofread-a-thon April 2023 and the translation is 87% complete.
Outdated translations are marked like this.
Indian Wikisource proofread-a-thon April 2023
Indic Wikisource proofread-a-thon April 2023/kn
Statusಮುಗಿದಿದೆ
Genreಅನ್ಲೈನ್ ಸಂಪಾದನೋತ್ಸವ
BeginsApril 1, 2023 (2023-04-01)
EndsApril 15, 2023 (2023-04-15)
Countryಭಾರತ
CoordinatorUser:Jayanta (CIS-A2K)
Participantsಭಾರತೀಯ ವಿಕಿಸೋರ್ಸ್ ಬಳಕೆದಾರರು
Organised byCIS-A2K
SponsorCIS-A2K

ವಿಕಿಸೋರ್ಸ್ನಲ್ಲಿ ಆನ್‌ಲೈನ್ ಚಟುವಟಿಕೆಯನ್ನು ಉತ್ತೇಜಿಸಲು, CIS-A2K ತಂಡವು ಭಾರತೀಯ ವಿಕಿಸೋರ್ಸ್‌ಗಾಗಿ ಪ್ರೂಫ್‌ರೀಡಥಾನ್ ಅನ್ನು ಆಯೋಜಿಸಿತು.

ಎಲ್ಲಾ ಭಾರತೀಯ ವಿಕಿಸೋರ್ಸ್‌ನಲ್ಲಿ, ನಾವು ಸಮುದಾಯವು ಪ್ರೂಫ್ ರೀಡ್ ಮಾಡಲು ಶಾಸ್ತ್ರೀಯ ಪಠ್ಯಗಳ ಒಂದು ಚಿಕ್ಕ ಆಯ್ಕೆಯನ್ನು ಆರಿಸಿಕೊಂಡಿದ್ದೇವೆ. ನಿಯಮ ವಿಭಾಗದಲ್ಲಿ ವಿವರಿಸಿದಂತೆ ಪ್ರತಿ ಪುಟದ ಪ್ರೂಫ್ ರೀಡ್ ಮಾಡಿದಾಗ ಪ್ರೂಫ್ ರೀಡರ್ಗೆ ಅಂಕಗಳನ್ನು ಕೊಡಲಾಗುತ್ತದೆ. ಪ್ರತಿ ಪುಟವು ಸಹಾಯ ಮಾಡುತ್ತದೆ ಮತ್ತು ಈ ಎಡಿಟಾನ್‌ನಲ್ಲಿ ಯಾವುದೇ ಪಠ್ಯವನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ, ಇದು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಕೆಲಸ ಮಾತ್ರ.

ಎಲ್ಲ ಅನುಭವಿ ವಿಕಿಸೋರ್ಸ್ ಪ್ರೂಫ್ ರೀಡರ್‌ಗಳು ಮತ್ತು ಹೊಸ ಸ್ವಯಂಸೇವಕರು ಮುಕ್ತವಾಗಿ ಭಾಗವಹಿಸಬಹುದು.

  • *ಈ ಪ್ರೂಫ಼್‌ರೀಡಥಾನ್‌ನ ಅವಧಿ: ೦೧ ಏಪ್ರಿಲ್ ೨೦೨೩ ರಿಂದ ೧೫ ಏಪ್ರಿಲ್ ೨೦೨೩ (ದಿನಾಂಕಗಳನ್ನು ಒಳಗೊಂಡಂತೆ).