ವಿಕಿಮೀಡಿಯ ಫೌಂಡೇಶನ್ ಚುನಾವಣೆಗಳು / 2017 / ಅಪ್ಡೇಟ್ಗಳು / ಬೋರ್ಡ್ ಮತದಾನ ಪ್ರಾರಂಭವಾಗಿದೆ
Appearance
The election ended ೧೧ ಜೂನ್ ೨೦೧೭. No more votes will be accepted. The results were announced on ೧೯ ಜೂನ್ ೨೦೧೭. Please consider submitting any feedback regarding the 2017 election on the election's post mortem page. |
ಇದು ವಿಕಿಮೀಡಿಯ ಫೌಂಡೇಶನ್ ಚುನಾವಣಾ ಸಮಿತಿಯ ಒಂದು ಸಂದೇಶ. ಅನುವಾದಗಳು ಲಭ್ಯವಿದೆ.
ಮತದಾನ ಪ್ರಾರಂಭವಾಗಿದೆ 2017 ರಲ್ಲಿ ವಿಕಿಮೀಡಿಯ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಅರ್ಹ ಮತದಾರರು
ವಿಕಿಮೀಡಿಯ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟೀಸ್ ವಿಕಿಮೀಡಿಯ ಫೌಂಡೇಶನ್ನ ಅಂತಿಮ ಆಡಳಿತ ಪ್ರಾಧಿಕಾರವಾಗಿದ್ದು, ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ 501(ಸಿ)(3) ಲಾಭರಹಿತ ಸಂಸ್ಥೆಯಾಗಿದೆ. ವಿಕಿಮೀಡಿಯಾ ಫೌಂಡೇಶನ್ ವಿಕಿಪೀಡಿಯ ಮತ್ತು ಕಾಮನ್ಸ್ ನಂತಹ ಅನೇಕ ವಿಭಿನ್ನ ಯೋಜನೆಗಳನ್ನು ನಿರ್ವಹಿಸುತ್ತದೆ.
ಮತದಾನ ಹಂತವು 00:00 UTC ಮೇ 1 ರಿಂದ 23:59 UTC ಮೇ 14 ರವರೆಗೆ ಇರುತ್ತದೆ. ಮತದಾನಕ್ಕೆ ಇಲ್ಲಿ ಕ್ಲಿಕ್ ಮಾಡಿ. ಅಭ್ಯರ್ಥಿಗಳ ಮತ್ತು ಚುನಾವಣೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮೆಟಾ-ವಿಕಿ ಯಲ್ಲಿ 2017 ಟ್ರಸ್ಟೀಸ್ ಚುನಾವಣಾ ಪುಟದ ಬೋರ್ಡ್.
ಚುನಾವಣಾ ಸಮಿತಿಯ ಪರವಾಗಿ,
ಕೇಟೀ ಚಾನ್, ಅಧ್ಯಕ್ಷೆ, ವಿಕಿಮೀಡಿಯ ಫೌಂಡೇಶನ್ ಚುನಾವಣಾ ಸಮಿತಿ
ಜೋ ಸದರ್ಲ್ಯಾಂಡ್, ಸಮುದಾಯ ಅಡ್ವೊಕೇಟ್, ವಿಕಿಮೀಡಿಯ ಫೌಂಡೇಶನ್