ವಿಕಿಮೀಡಿಯಾ ಫೌಂಡೇಶನ್/ಚಳುವಳಿ ಸಂಪನ್ಮೂಲಗಳು
Appearance
ನಮ್ಮ ಹಂಚಿಕೆಯ ಉದ್ದೇಶಕ್ಕಾಗಿ ವಿಕಿಮೀಡಿಯನ್ನರು ಕೆಲಸ ಮಾಡಲು ಸಹಾಯ ಮಾಡುವ ಸಂಪನ್ಮೂಲಗಳು, ಉಪಕರಣಗಳು ಮತ್ತು ಮಾಹಿತಿ.
ಅನುದಾನಕ್ಕಾಗಿ ಅರ್ಜಿ ಸಲ್ಲಿಸಿ
ಹಲವಾರು ಹಣಕಾಸು ಕಾರ್ಯಕ್ರಮಗಳ ಮೂಲಕ ಉಚಿತ ಜ್ಞಾನದ ವೈವಿಧ್ಯತೆ, ವ್ಯಾಪ್ತಿ, ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಾವು ವಿಶ್ವದಾದ್ಯಂತದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆಂಬಲಿಸುತ್ತೇವೆ.
ಸಾಮರ್ಥ್ಯವನ್ನು ನಿರ್ಮಿಸುವುದು
ಸವಾಲುಗಳನ್ನು ಜಯಿಸಲು ಮತ್ತು ಅವುಗಳ ಪ್ರಭಾವವನ್ನು ಹೆಚ್ಚಿಸಲು ಸಮುದಾಯಗಳಿಗೆ ಸಹಾಯ ಮಾಡಲು ನಾವು ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತೇವೆ.
ಉಚಿತ ಜ್ಞಾನಕ್ಕೆ ಸಲಹೆ/ವಕಾಲತ್ತು
ಆನ್ಲೈನ್ನಲ್ಲಿ ಉಚಿತ ಮತ್ತು ಮುಕ್ತ ಜ್ಞಾನದ ಹಂಚಿಕೆಯನ್ನು ರಕ್ಷಿಸುವ ಸಾರ್ವಜನಿಕ ನೀತಿಗಳನ್ನು ಪ್ರತಿಪಾದಿಸಲು ನಾವು ಸಮುದಾಯಗಳೊಂದಿಗೆ ಕೆಲಸ ಮಾಡುತ್ತೇವೆ.
ವಿಕಿಮೀಡಿಯಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು
ವಿಕಿಮೀಡಿಯಾದ ಮುಕ್ತ ಮೂಲ ತಂತ್ರಾಂಶವನ್ನು ವಿಸ್ತರಿಸಲು ಮತ್ತು ಸುಧಾರಿಸಲು ನಾವು ಸ್ವಯಂಸೇವಕ ಅಭಿವರ್ಧಕರೊಂದಿಗೆ ಸಹಕರಿಸುತ್ತೇವೆ.
ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸುವುದು