Universal Code of Conduct/Enforcement draft guidelines review/Announcement/kn
Universal Code of Conduct - Enforcement draft guidelines review
ಸಾರ್ವತ್ರಿಕ ನೀತಿ ಸಂಹಿತೆ ಹಂತ 2 ಕರಡು ಸಮಿತಿ ಸಾರ್ವತ್ರಿಕ ನೀತಿ ಸಂಹಿತೆ (UCoC) ಗಾಗಿ ಜಾರಿ ಕರಡು ಮಾರ್ಗಸೂಚಿಗಳು ಕುರಿತು ವ್ಯಾಖ್ಯೆಗಳನ್ನು ಬಯಸುತ್ತದೆ . ಈ ಪರಿಶೀಲನಾ ಅವಧಿಯನ್ನು 17 ಆಗಸ್ಟ್ 2021 ರಿಂದ ಪ್ರಾರಂಭಿಸಲು ಯೋಜಿಸಲಾಗಿದೆ.
ಸಮುದಾಯ ಮತ್ತು ಸಿಬ್ಬಂದಿ ಸದಸ್ಯರು ಸಮಾಲೋಚನೆಗಳು, ಚರ್ಚೆಗಳು ಮತ್ತು ಸಂಶೋಧನೆ ಆಧರಿಸಿ ಈ ಕರಡು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಸಹಕರಿಸಿದ್ದಾರೆ. ಈ ಮಾರ್ಗಸೂಚಿಗಳು ಅಂತಿಮವಲ್ಲ ಆದರೆ ಪ್ರಗತಿಯನ್ನು ಮುಂದಕ್ಕೆ ಸರಿಸಲು ನೀವು ಸಹಾಯ ಮಾಡಬಹುದು. 17 ಅಕ್ಟೋಬರ್ 2021 ರೊಳಗೆ ಈ ಮಾರ್ಗಸೂಚಿಗಳ ಕುರಿತು ವ್ಯಾಖ್ಯೆಗಳನ್ನು ಒದಗಿಸಿ. ಸಮುದಾಯದ ಇನ್ಪುಟ್ ಆಧರಿಸಿ ಸಮಿತಿಯು ಮಾರ್ಗಸೂಚಿಗಳನ್ನು ಪರಿಷ್ಕರಿಸುತ್ತದೆ
ಪ್ರತಿಯೊಬ್ಬರೂ ಹಲವಾರು ಸ್ಥಳಗಳಲ್ಲಿ ವ್ಯಾಖ್ಯೆಗಳನ್ನು ಹಂಚಿಕೊಳ್ಳಬಹುದು. ಕರಡು ವಿಮರ್ಶೆ ಚರ್ಚೆ ಪುಟ ಅಥವಾ ಇಮೇಲ್ ಮೂಲಕ ಯಾವುದೇ ಭಾಷೆಯಲ್ಲಿ ವ್ಯಾಖ್ಯೆಗಳನ್ನು ಅನುವುಗಾರರು ಸ್ವಾಗತಿಸುತ್ತಾರೆ. ಅನುವಾದಗಳ ಚರ್ಚೆ ಪುಟಗಳಲ್ಲಿ, ಸ್ಥಳೀಯ ಚರ್ಚೆಗಳಲ್ಲಿ ಅಥವಾ ದುಂಡುಮೇಜಿನ ಚರ್ಚೆಗಳು ಮತ್ತು ಸಂಭಾಷಣೆಯ ಸಮಯದಲ್ಲಿ ವ್ಯಾಖ್ಯೆಗಳನ್ನು ಹಂಚಿಕೊಳ್ಳಬಹುದು.
There are planned live discussions about the UCoC enforcement draft guidelines:
- ವಿಕಿಮೇನಿಯಾ 2021 ಅಧಿವೇಶನ (ಆಗಸ್ಟ್ 16 ರಂದು ದಾಖಲಿಸಲಾಗಿದೆ
- ಸಂವಾದದ ಸಮಯ - 24 ಆಗಸ್ಟ್, 31 ಆಗಸ್ಟ್, 7 ಸೆಪ್ಟೆಂಬರ್ @ 03:00 UTC ಮತ್ತು 14:00 UTC
- ದುಂಡುಮೇಜಿನ ಕರೆಗಳು - 18 ಸೆಪ್ಟೆಂಬರ್ @ 03:00 UTC ಮತ್ತು 15:00 UTC
The facilitation team supporting this review period hopes to reach a large number of communities. Having a shared understanding is important. If you do not see a conversation happening in your community, please organize a discussion. Facilitators can assist you in setting up the conversations.
ಪ್ರತಿ ಎರಡು ವಾರಗಳಿಗೊಮ್ಮೆ ಚರ್ಚೆಯ ಸಾರಾಂಶ ಮತ್ತು ಕರಡು ಸಮಿತಿಗೆ ಪ್ರಸ್ತುತಪಡಿಸಲಾಗುತ್ತದೆ. ಸಾರಾಂಶಗಳನ್ನು ಇಲ್ಲಿ ಪ್ರಕಟಿಸಲಾಗುವುದು
Please let me know if you have any questions.