Tech/News/2024/16/kn
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೪, ವಾರ ೧೬ (ಸೋಮವಾರ ೧೫ ಏಪ್ರಿಲ್ ೨೦೨೪) | ಮುಂದಿನ |
ತಾಂತ್ರಿಕ ಸುದ್ದಿ: 2024-16
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- Between 2 April and 8 April, on wikis using Flagged Revisions, the "Reverted" tag was not applied to undone edits. In addition, page moves, protections and imports were not autoreviewed. This problem is now fixed. [೧][೨]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೧೬ ಏಪ್ರಿಲ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೭ ಏಪ್ರಿಲ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೮ ಏಪ್ರಿಲ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು. [೩][೪]
- ಪೂರ್ವನಿಯೋಜಿತ ವರ್ಗ ವಿಂಗಡಣೆ ಕೀಲಿಗಳು ಈಗ ಅಡಿಟಿಪ್ಪಣಿಗಳು ನಲ್ಲಿ ಇರಿಸಲಾದ ಟೆಂಪ್ಲೇಟ್ಗಳಿಂದ ಸೇರಿಸಲಾದ ವರ್ಗಗಳ ಮೇಲೆ ಪರಿಣಾಮ ಬೀರುತ್ತದೆ. ಹಿಂದೆ ಅಡಿಟಿಪ್ಪಣಿಗಳು ಬೇರೆ ಪೂರ್ವನಿಯೋಜಿತ ಕೀಲಿಯನ್ನು ನಿರ್ದಿಷ್ಟಪಡಿಸಿದ್ದರೂ ಸಹ ಪುಟದ ಶೀರ್ಷಿಕೆಯನ್ನು ಪೂರ್ವನಿಯೋಜಿತ ವಿಂಗಡಣೆ ಕೀಲಿಯಾಗಿ ಬಳಸಲಾಗುತ್ತಿತ್ತು (ವರ್ಗ-ನಿರ್ದಿಷ್ಟ ವಿಂಗಡಣಾ ಕೀಗಳು ಈಗಾಗಲೇ ಕಾರ್ಯನಿರ್ವಹಿಸುತ್ತವೆ). [೫]
- ಹೊಸ ವೇರಿಯಬಲ್
page_last_edit_age
ಅನ್ನು ದುರುಪಯೋಗ ಶೋಧಕಗಳು ಗೆ ಸೇರಿಸಲಾಗುತ್ತದೆ. ಪುಟಕ್ಕೆ ಕೊನೆಯ ಸಂಪಾದನೆಯನ್ನು ಎಷ್ಟು ಸೆಕೆಂಡುಗಳ ಹಿಂದೆ ಮಾಡಲಾಗಿದೆ ಎಂದು ಅದು ಹೇಳುತ್ತದೆ. [೬]
ಭವಿಷ್ಯದ ಬದಲಾವಣೆಗಳು
- Volunteer developers are kindly asked to update the code of their tools and features to handle temporary accounts. Learn more.
ಡೇಟಾಬೇಸ್ ಪ್ರತಿಕೃತಿಗಳಿಂದ ನಾಲ್ಕು ಡೇಟಾಬೇಸ್ ಕ್ಷೇತ್ರಗಳನ್ನು ತೆಗೆದುಹಾಕಲಾಗುತ್ತದೆ (ಕ್ವಾರಿ ಸೇರಿದಂತೆ). ಇದು
abuse_filter
ಮತ್ತುabuse_filter_history
ಕೋಷ್ಟಕಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಕೆಲವು ಪ್ರಶ್ನೆಗಳನ್ನು ನವೀಕರಿಸಬೇಕಾಗಬಹುದು. [೭]
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.