ತಾಂತ್ರಿಕ/ಸುದ್ದಿ/೨೦೨೩/೫೦
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೫೦ (ಸೋಮವಾರ ೧೧ ಡಿಸೆಂಬರ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-50
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ವಿಕಿಮೀಡಿಯಾ ಕಾಮನ್ಸ್ನಲ್ಲಿ, UploadWizardನಲ್ಲಿ "ಸ್ವಂತ ಅಪ್ಲೋಡ್ ಅಥವಾ ಸ್ವಂತವಲ್ಲದ ಅಪ್ಲೋಡ್" ಹಂತಕ್ಕಾಗಿ ಕೆಲವು ಸಣ್ಣ ಬಳಕೆದಾರ-ಇಂಟರ್ಫೇಸ್ ಸುಧಾರಣೆಗಳಿವೆ. ಇದು ರಚನಾತ್ಮಕ ವಿಷಯ ತಂಡದ ಕಾಮನ್ಸ್ನಲ್ಲಿ UploadWizardಅನ್ನು ಸುಧಾರಿಸುವ ಯೋಜನೆಯ ಭಾಗವಾಗಿದೆ. [೧][೨]
ಸಮಸ್ಯೆಗಳು
- There was a problem showing the Newcomer homepage feature with the "impact module" and their page-view graphs, for a few days in early December. This has now been fixed. [೩][೪]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೨ ಡಿಸೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೩ ಡಿಸೆಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೪ ಡಿಸೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು. [೫][೬]
ಭವಿಷ್ಯದ ಬದಲಾವಣೆಗಳು
- The 2023 Developer Satisfaction Survey is seeking the opinions of the Wikimedia developer community. Please take the survey if you have any role in developing software for the Wikimedia ecosystem. The survey is open until 5 January 2024, and has an associated privacy statement.
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.