ತಾಂತ್ರಿಕ/ಸುದ್ದಿ/೨೦೨೩/೩೩
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೩೩ (ಸೋಮವಾರ ೧೪ ಆಗಸ್ಟ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-33
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಕ್ಂಟೆಂಟ್ ಅನುವಾದ ವ್ಯವಸ್ಥೆಯು ಇನ್ನು ಮುಂದೆ Youdao ನ ಯಂತ್ರ ಅನುವಾದ ಸೇವೆ ಅನ್ನು ಬಳಿಸುವುದಿಲ್ಲ. ಸೇವೆಯು ಹಲವಾರು ವರ್ಷಗಳಿಂದ ಜಾರಿಯಲ್ಲಿತ್ತು, ಆದರೆ ಯಾವುದೇ ಬಳಕೆಯಿಲ್ಲದ ಕಾರಣ ಮತ್ತು ಪರ್ಯಾಯಗಳ ಲಭ್ಯತೆಯ ಕಾರಣದಿಂದಾಗಿ, ನಿರ್ವಹಣೆಯನ್ನು ಕಡಿಮೆ ಮಾಡಲು ಅದನ್ನು ತೆಗೆದುಹಾಕಲಾಗುತ್ತಿದೆ. ಅದೇ ಭಾಷೆಗಳನ್ನು ಒಳಗೊಂಡಿರುವ ಇತರ ಸೇವೆಗಳು ಇನ್ನೂ ಲಭ್ಯವಿದೆ. [೧]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೫ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೬ ಆಗಸ್ಟ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೭ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು.
- ಬುಧವಾರದಿಂದ, (Latin Wikipedia, Ladino Wikipedia, Luxembourgish Wikipedia, Lak Wikipedia, Lezghian Wikipedia, Lingua Franca Nova Wikipedia, Ganda Wikipedia, Limburgish Wikipedia, Ligurian Wikipedia, Lombard Wikipedia, Lingala Wikipedia, Latgalian Wikipedia, Latvian Wikipedia, Maithili Wikipedia, Basa Banyumasan Wikipedia, Moksha Wikipedia, Malagasy Wikipedia, Armenian Wikipedia, Kyrgyz Wikipedia) ವಿಕಿಪೀಡಿಯಾಗಳು "ಲಿಂಕ್ ಸೇರಿಸಿ" ಅನ್ನು ಪಡೆಯುತ್ತವೆ. ಇದು ಹೆಚ್ಚು ವಿಕಿಪೀಡಿಯಾಗಳಿಗೆ ಈ ಉಪಕರಣದ ಪ್ರಗತಿಪರ ನಿಯೋಜನೆ ಭಾಗವಾಗಿದೆ. ಸಮುದಾಯಗಳು ಈ ವೈಶಿಷ್ಟ್ಯವು ಸ್ಥಳೀಯವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾನ್ಫಿಗರ್ ಮಾಡಬಹುದು. [೨]
ಭವಿಷ್ಯದ ಬದಲಾವಣೆಗಳು
- ಮಿನರ್ವಾ ಸ್ಕಿನ್ನಲ್ಲಿ ಐಕಾನ್ಗಳನ್ನು ಸೇರಿಸುವ ಕೆಲವು ಗ್ಯಾಜೆಟ್ಗಳು/ಬಳಕೆದಾರ ಸ್ಕ್ರಿಪ್ಟ್ಗಳು ತಮ್ಮ CSS ಅನ್ನು ನವೀಕರಿಸಬೇಕಾಗಿದೆ. ಅಸ್ತಿತ್ವದಲ್ಲಿರುವ ಎಲ್ಲಾ ನಿದರ್ಶನಗಳಿಗಾಗಿ ಹುಡುಕಾಟ ಮತ್ತು ಅವುಗಳನ್ನು ಹೇಗೆ ನವೀಕರಿಸುವುದು ಸೇರಿದಂತೆ ಹೆಚ್ಚಿನ ವಿವರಗಳು ಲಭ್ಯವಿದೆ.
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.