ತಾಂತ್ರಿಕ/ಸುದ್ದಿ/೨೦೨೩/೧೫
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೫ (ಸೋಮವಾರ ೧೦ ಏಪ್ರಿಲ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-15
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ದೃಶ್ಯ ಸಂಪಾದಕದಲ್ಲಿ, ಗ್ಯಾಲರಿ ಸಂವಾದವನ್ನು ತೆರೆಯದೆಯೇ ಗ್ಯಾಲರಿಗಳಲ್ಲಿನ ಚಿತ್ರಗಳ ಅಡಿಬರಹ ಸಂಪಾದಿಸಲು ಈಗ ಸಾಧ್ಯವಿದೆ. ಈ ವೈಶಿಷ್ಟ್ಯದ ವಿನಂತಿಯು 2023 ಸಮುದಾಯದ ಬಯಕೆ ಪಟ್ಟಿ ಸಮೀಕ್ಷೆ #61 ನೇ ಸ್ಥಾನಕ್ಕೆ ಮತ ಹಾಕಲಾಗಿದೆ [೧]
- ನಿಮ್ಮ ಬಳಕೆದಾರ ಪುಟವನ್ನು ಇನ್ನೊಬ್ಬ ಬಳಕೆದಾರರು ಸಂಪಾದಿಸಿದಾಗ ನೀವು ಇದೀಗ ಅಧಿಸೂಚನೆಗಳನ್ನು ಸ್ವೀಕರಿಸಬಹುದು. ನಿಮ್ಮ ಆದ್ಯತೆಗಳಲ್ಲಿ "Edit to my user page" ಆಯ್ಕೆಯನ್ನು ನೋಡಿ. ಈ ವೈಶಿಷ್ಟ್ಯದ ವಿನಂತಿಯು 2023 ಸಮುದಾಯ ಇಚ್ಛೆಪಟ್ಟಿ ಸಮೀಕ್ಷೆಯಲ್ಲಿ #3 ನೇ ಸ್ಥಾನಕ್ಕೆ ಮತ ಹಾಕಲಾಗಿದೆ. [೨]
ಸಮಸ್ಯೆಗಳು
- ನಿರ್ದಿಷ್ಟ ಬ್ಯಾನರ್ ಪ್ರಕಾರ ಆಫ್ ಹೊಂದಿದ್ದರೂ ಸಹ ಲಾಗ್-ಇನ್ ಮಾಡಿದ ಬಳಕೆದಾರರಿಗೆ ತೋರಿಸಲಾಗುತ್ತಿರುವ ಎಲ್ಲಾ ರೀತಿಯ CentralNotice ಬ್ಯಾನರ್ಗಳಲ್ಲಿ ಸಮಸ್ಯೆಯಾಗಿತ್ತು. ಇದನ್ನು ಈಗ ಸರಿಪಡಿಸಲಾಗಿದೆ. [೩]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೧ ಏಪ್ರಿಲ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೨ ಏಪ್ರಿಲ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೩ ಏಪ್ರಿಲ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಬುಧವಾರದಿಂದ, (Moroccan Arabic Wikipedia, Danish Wikipedia, Dinka Wikipedia, Lower Sorbian Wikipedia, Ewe Wikipedia, Greek Wikipedia, Emiliano-Romagnolo Wikipedia, Esperanto Wikipedia, Estonian Wikipedia, Basque Wikipedia, Extremaduran Wikipedia, Tumbuka Wikipedia, Fulah Wikipedia, Finnish Wikipedia, Võro Wikipedia, Fijian Wikipedia, Faroese Wikipedia, Arpitan Wikipedia, Northern Frisian Wikipedia, Friulian Wikipedia, Irish Wikipedia, Guianan Creole Wikipedia, Scottish Gaelic Wikipedia, Galician Wikipedia, Gilaki Wikipedia, Guarani Wikipedia, Goan Konkani Wikipedia, Gothic Wikipedia, Gujarati Wikipedia, Manx Wikipedia) ವಿಕಿಪೀಡಿಯಾಗಳು "ಲಿಂಕ್ ಸೇರಿಸಿ" ಅನ್ನು ಪಡೆಯುತ್ತವೆ. ಇದು ಹೆಚ್ಚು ವಿಕಿಪೀಡಿಯಾಗಳಿಗೆ ಈ ಉಪಕರಣದ ಪ್ರಗತಿಪರ ನಿಯೋಜನೆ ಭಾಗವಾಗಿದೆ. ಸಮುದಾಯಗಳು ಈ ವೈಶಿಷ್ಟ್ಯವು ಸ್ಥಳೀಯವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾನ್ಫಿಗರ್ ಮಾಡಬಹುದು. [೪][೫]
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.