ತಾಂತ್ರಿಕ/ಸುದ್ದಿ/೨೦೨೨/೪೨
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೨ (ಸೋಮವಾರ ೧೭ ಅಕ್ಟೋಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-42
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಇತ್ತೀಚೆಗೆ ಅಳವಡಿಸಲಾದ ವೈಶಿಷ್ಟ್ಯ Special:Search ನಲ್ಲಿ ಲೇಖನದ ಥಂಬ್ನೇಲ್ಗಳು ವಿಕಿಪೀಡಿಯಾ ಯೋಜನೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಹೆಚ್ಚಿನ ವಿವರಗಳು T320510 ನಲ್ಲಿವೆ. [೧]
- Special:Search ನಲ್ಲಿ ಲೇಖನ ಥಂಬ್ನೇಲ್ಗಳನ್ನು ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಉಂಟುಮಾಡಿದ ದೋಷವನ್ನು ಸರಿಪಡಿಸಲಾಗಿದೆ. ಹೆಚ್ಚಿನ ವಿವರಗಳು T320406 ನಲ್ಲಿವೆ.
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೧೮ ಅಕ್ಟೋಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೯ ಅಕ್ಟೋಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೦ ಅಕ್ಟೋಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
Lua ಮಾಡ್ಯೂಲ್ ಲೇಖಕರು JSON ಪುಟಗಳಿಂದ ಡೇಟಾವನ್ನು ಲೋಡ್ ಮಾಡಲು
mw.loadJsonData()
ಅನ್ನು ಬಳಸಬಹುದು. [೨]Lua ಮಾಡ್ಯೂಲ್ ಲೇಖಕರು ಕೆಲವು ಸಂಭವನೀಯ ಕೋಡ್ ಸಮಸ್ಯೆಗಳಿಗೆ ದೋಷಗಳನ್ನು ಸೇರಿಸಲು
require( "strict" )
ಅನ್ನು ಸಕ್ರಿಯಗೊಳಿಸಬಹುದು. ಇದು ಹೆಚ್ಚಿನ ವಿಕಿಗಳಲ್ಲಿ "ಮಾಡ್ಯೂಲ್:No globals" ಅನ್ನು ಬದಲಿಸುತ್ತದೆ. [೩]
ಭವಿಷ್ಯದ ಬದಲಾವಣೆಗಳು
- ಚರ್ಚಾ ಪರಿಕರಗಳಿಗಾಗಿ ಬೀಟಾ ವೈಶಿಷ್ಟ್ಯವನ್ನು ಹೆಚ್ಚಿನ ವಿಕಿಗಳಲ್ಲಿ ನವೀಕರಿಸಲಾಗುತ್ತದೆ. ಈ ಬದಲಾವಣೆಯ ನಂತರ "reply" ಬಟನ್ ವಿಭಿನ್ನವಾಗಿ ಕಾಣುತ್ತದೆ. [೪]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ