ತಾಂತ್ರಿಕ/ಸುದ್ದಿ/೨೦೨೨/೪೦
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೦ (ಸೋಮವಾರ ೦೩ ಅಕ್ಟೋಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-40
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- Kartographer ನಕ್ಷೆಗಳು ಈಗ ವಿಕಿಡೇಟಾದಿಂದ ಜಿಯೋಪಾಯಿಂಟ್ಗಳನ್ನು QID ಅಥವಾ SPARQL ಪ್ರಶ್ನೆಯ ಮೂಲಕ ತೋರಿಸಬಹುದು. ಹಿಂದೆ, ಇದು ಜಿಯೋಶೇಪ್ಗಳು ಮತ್ತು ಜಿಯೋಲೈನ್ಗಳಿಗೆ ಮಾತ್ರ ಸಾಧ್ಯವಿತ್ತು. [೧] [೨]
- ಕೂಲೆಸ್ಟ್ ಟೂಲ್ ಅವಾರ್ಡ್ ೨೦೨೨ ನಾಮನಿರ್ದೇಶನಗಳನ್ನು ಹುಡುಕುತ್ತಿದೆ. ನೀವು ೧೨ ಅಕ್ಟೋಬರ್ ವರೆಗೆ ಪರಿಕರಗಳನ್ನು ಶಿಫಾರಸು ಮಾಡಬಹುದು.
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೪ ಅಕ್ಟೋಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೫ ಅಕ್ಟೋಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೬ ಅಕ್ಟೋಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಮೊಬೈಲ್ ಸೈಟ್ನಲ್ಲಿನ ಚರ್ಚೆ ಪುಟಗಳು ಅರೇಬಿಕ್, ಬಾಂಗ್ಲಾ, ಚೈನೀಸ್, ಫ್ರೆಂಚ್, ಹೈಟಿಯನ್ ಕ್ರಿಯೋಲ್, ಹೀಬ್ರೂ, ಕೊರಿಯನ್ ಮತ್ತು ವಿಯೆಟ್ನಾಮೀಸ್ ವಿಕಿಪೀಡಿಯಾಗಳಲ್ಲಿ ಬದಲಾಗುತ್ತವೆ. ಅವು ಬಳಸಲು ಸುಲಭವಾಗಿರಬೇಕು ಮತ್ತು ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕು. (ಕಳೆದ ವಾರದ ಬಿಡುಗಡೆ ವಿಳಂಬವಾಗಿದೆ) [೩] [೪]
-
scribunto-console
API ಮಾಡ್ಯೂಲ್ಗೆ CSRF ಟೋಕನ್ ಅಗತ್ಯವಿರುತ್ತದೆ. ಈ ಮಾಡ್ಯೂಲ್ ಅನ್ನು ಆಂತರಿಕವಾಗಿ ದಾಖಲಿಸಲಾಗಿದೆ ಮತ್ತು ಅದರ ಬಳಕೆಯನ್ನು ಬೆಂಬಲಿಸುವುದಿಲ್ಲ. [5] - ವೆಕ್ಟರ್ 2022 ಸ್ಕಿನ್ ಚಿಕ್ಕ ವಿಕಿಮೀಡಿಯಾ ಯೋಜನೆಗಳಲ್ಲಿ ಡೀಫಾಲ್ಟ್ ಆಗುತ್ತದೆ. ಇನ್ನಷ್ಟು ತಿಳಿಯಿರಿ.
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ