ತಾಂತ್ರಿಕ/ಸುದ್ದಿ/೨೦೨೨/೩೯
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೩೯ (ಸೋಮವಾರ ೨೬ ಸೆಪ್ಟೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-39
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
ಲಿಂಕ್ಗಳ
rel
ಗುಣಲಕ್ಷಣದಲ್ಲಿ ಸ್ಪೇಸ್-ಬೇರ್ಪಡಿಸಿದ ಬಹು-ಮೌಲ್ಯಗಳನ್ನು ಅನುಮತಿಸಲು ಪಾರ್ಸಾಯ್ಡ್ ಕ್ಲೈಂಟ್ಗಳನ್ನು ನವೀಕರಿಸಬೇಕು. ಹೆಚ್ಚಿನ ವಿವರಗಳು T315209 ನಲ್ಲಿವೆ.
ಈ ವಾರದ ನಂತರ ಸಂಭವಿಸುವ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೨೭ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೮ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೯ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ವಿಷುಯಲ್ ಡಿಫ್ಸ್ ವಿಕ್ಷನರಿ ಮತ್ತು ವಿಕಿಪೀಡಿಯಾವನ್ನು ಹೊರತುಪಡಿಸಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ. [೧]
- ಮೊಬೈಲ್ ಸೈಟ್ನಲ್ಲಿನ ಚರ್ಚೆ ಪುಟಗಳು ಅರೇಬಿಕ್, ಬಾಂಗ್ಲಾ, ಚೈನೀಸ್, ಫ್ರೆಂಚ್, ಹೈಟಿಯನ್ ಕ್ರಿಯೋಲ್, ಹೀಬ್ರೂ, ಕೊರಿಯನ್ ಮತ್ತು ವಿಯೆಟ್ನಾಮೀಸ್ ವಿಕಿಪೀಡಿಯಾಗಳಲ್ಲಿ ಬದಲಾಗುತ್ತವೆ. ಅವು ಬಳಸಲು ಸುಲಭವಾಗಿರಬೇಕು ಮತ್ತು ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕು. [೨] [೩]
- Module ನೇಮ್ಸ್ಪೇಸ್ನಲ್ಲಿ,
.json
ನೊಂದಿಗೆ ಕೊನೆಗೊಳ್ಳುವ ಪುಟಗಳನ್ನು JSON ಎಂದು ಪರಿಗಣಿಸಲಾಗುತ್ತದೆ, User ಮತ್ತು MediaWiki ನೇಮ್ಸ್ಪೇಸ್ಗಳಂತೆಯೇ. [೪]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ