ತಾಂತ್ರಿಕ/ಸುದ್ದಿ/೨೦೨೨/೩೮
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೩೮ (ಸೋಮವಾರ ೧೯ ಸೆಪ್ಟೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-38
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- Two database fields in the
templatelinks
table are now being dropped:tl_namespace
andtl_title
. Any queries that rely on these fields need to be changed to use the new normalization field calledtl_target_id
. See T299417 for more information. This is part of normalization of links tables. [೧][೨]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೦ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೧ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೨ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಕಾರ್ಟೋಗ್ರಾಫರ್ ನಕ್ಷೆಗಳಲ್ಲಿ, ಆಸಕ್ತಿಯ ಸಾಮಾನ್ಯ ಅಂಶಗಳಿಗಾಗಿ ನೀವು ಐಕಾನ್ಗಳನ್ನು ಗುರುತುಗಳ ಮೇಲೆ ಬಳಸಬಹುದು. ಮಂಗಳವಾರ, ಹಿಂದಿನ ಐಕಾನ್ ಸೆಟ್ ಅನ್ನು maki 7.2 ಆವೃತ್ತಿಗೆ ನವೀಕರಿಸಲಾಗುತ್ತದೆ. ಅಂದರೆ, ಸುಮಾರು 100 ಹೊಸ ಐಕಾನ್ಗಳು ಲಭ್ಯವಿರುತ್ತವೆ. ಹೆಚ್ಚುವರಿಯಾಗಿ, ಎಲ್ಲಾ ಅಸ್ತಿತ್ವದಲ್ಲಿರುವ ಐಕಾನ್ಗಳನ್ನು ಸ್ಪಷ್ಟತೆಗಾಗಿ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನವೀಕರಿಸಲಾಗಿದೆ. [೩][೪]
ಭವಿಷ್ಯದ ಬದಲಾವಣೆಗಳು
- ವಿಕಿಮೇನಿಯಾದ ಗುಂಪು ಚರ್ಚೆಯಲ್ಲಿ, 30 ಕ್ಕೂ ಹೆಚ್ಚು ಜನರು ವಿಕಿಮೀಡಿಯಾ ಚಳುವಳಿಯಲ್ಲಿ ವಿಷಯ ಪಾಲುದಾರಿಕೆ ಸಾಫ್ಟ್ವೇರ್ ಅನ್ನು ಹೇಗೆ ಹೆಚ್ಚು ಸಮರ್ಥನೀಯವಾಗಿಸುವುದು ಎಂಬುದರ ಕುರಿತು ಮಾತನಾಡಿದರು. ಸ್ವಯಂಸೇವಕ ಡೆವಲಪರ್ಗಳಿಗೆ ಯಾವ ರೀತಿಯ ಬೆಂಬಲ ಸ್ವೀಕಾರಾರ್ಹ? ಸಾರಾಂಶವನ್ನು ಓದಿ ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ