ತಾಂತ್ರಿಕ/ಸುದ್ದಿ/೨೦೧೭/೫೧
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೫೧ (ಸೋಮವಾರ ೧೮ ಡಿಸೆಂಬರ್ ೨೦೧೭) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ತಾಂತ್ರಿಕ ಸುದ್ಧಿ
- ರಜಾದಿನಗಳ ಕಾರಣದಿಂದ ಟೆಕ್ ನ್ಯೂಸ್'ನ ಮುಂದಿನ ಸಂಚಿಕೆ ೮ ಜನವರಿ ೨೦೧೮ ರಂದು ಕಳುಹಿಸಲಾಗುವುದು.
ಸಮಸ್ಯೆಗಳು
- When you import a page from another wiki the usernames of the users who edited the article on the wiki you imported it from are shown in the article history. This should link to the users on the original wiki. A script to fix this caused problems for Wikidata and German Wikipedia. It also created a large number of SUL accounts on wikis where editors had never edited. [೧]
- Some bot owners got email about their bots logging in from a new computer. If this is from one or a couple of wikis, you can turn these messages off in your preferences on those wikis until the problem has been solved. If not, you can report more about the problem in Phabricator.
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಹೊಸ ಮೀಡಿಯಾವಿಕಿ ಆವೃತ್ತಿ ಇಲ್ಲ. ಮುಂದಿನ ವಾರವೂ ಯಾವುದೇ ಹೊಸ ಮೀಡಿಯಾವಿಕಿ ಆವೃತ್ತಿಯಿರುವುದಿಲ್ಲ.
ಸಭೆಗಳು
- ನೀವು IRCಯಲ್ಲಿ ಸಂಪಾದನೆ ತಂಡದ ಸಭೆಯನ್ನು ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ಅಭಿವರ್ಧಕರಿಗೆ ಹೇಳಬಹುದು. ಸಭೆಯು ೧೯ ಡಿಸೆಂಬರ್ ರಂದು 19:30 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಮುಂದಿನ ಬದಲಾವಣೆಗಳು
- Files on Commons will have structured metadata in the future. The developers are now looking for examples of different kinds of metadata to make sure they are aware of them when they build prototypes for structured data on Commons. You can read more and help by giving examples of interesting media files.
- The Structured Commons team are making sure Commons work with structured data. If you regularly contribute to Commons and Wikidata you can answer a survey that helps the team prioritise the tools that are important for the Commons and Wikidata communities. The survey ends on 22 December. You can read more on Commons. You can also help the team decide on better names for "captions" and "descriptions". This ends on 3 January 2018.
- The 2017 Community Wishlist Survey has now ended. You can see the results. They decide what the Community Tech team will work on next year.
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ • ಚಂದಾದಾರರಾಗಿ.