ತಾಂತ್ರಿಕ/ಸುದ್ದಿ/೨೦೧೭/೫೦
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೫೦ (ಸೋಮವಾರ ೧೧ ಡಿಸೆಂಬರ್ ೨೦೧೭) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಲ್ಯಾಟಿನ್-ಅಲ್ಲದ ಲಿಪಿಯೊಂದಿಗೆ ವಿಕಿಮೀಡಿಯ ವಿಕಿಗಳಲ್ಲಿರುವ ವಿಭಾಗಗಳಿಗೆ ಲಿಂಕ್ ಮಾಡುವ URLಗಳು ಈ ರೀತಿ ಕಾಣಿಸುತ್ತವೆ:
https://ru.wikipedia.org/wiki/Википедия#.D0.98.D1.81.D1.82.D0.BE.D1.80.D0.B8.D1.8F
ಮೊದಲು ಈ ರೀತಿ ಕಾಣಿಸುತ್ತಿತ್ತು:https://ru.wikipedia.org/wiki/Википедия#История
. ಇದನ್ನು ಈಗ ಎಲ್ಲಾ ವಿಕಿಗಳಲ್ಲಿ ಸರಿಪಡಿಸಲಾಗಿದೆ. ಹಳೆಯ ಕೊಂಡಿಗಳು ಕೂಡ ಕಾರ್ಯನಿರ್ವಹಿಸುತ್ತದೆ. [೧] - ಹೊಸ ಟ್ಯಾಗ್ ಮರುನಿರ್ದೇಶನವನ್ನು ರಚಿಸಿದ ಅಥವಾ ತೆಗೆದುಹಾಕಿರುವ ಸಂಪಾದನೆಗಳನ್ನು ಗುರುತಿಸುತ್ತದೆ. ಸಂಪಾದಕ ಸಾರಾಂಶದಲ್ಲಿ ಯಾವುದೋ ಸಂಪಾದಕ ಬರೆಯುವಾಗ ಇದು ಇನ್ನೂ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ಬದಲಾವಣೆಗಳನ್ನು ಫೀಡ್, ಲೇಖನ ಇತಿಹಾಸ, ಬಳಕೆದಾರ ಕೊಡುಗೆಗಳು ಅಥವಾ ನಿಮ್ಮ ವೀಕ್ಷಣೆಪಟ್ಟಿಯಲ್ಲಿ ನೀವು ಟ್ಯಾಗ್'ಗಳ ಉದಾಹರಣೆಯನ್ನು ನೋಡಬಹುದು. [೨]
- ನೀವು Android ನಲ್ಲಿ Chrome ಅನ್ನು ಬಳಸಿದರೆ, ಲೇಖನವೊಂದರ ಪಿಡಿಎಫ್ ರಚಿಸಲು ನೀವು ಇದೀಗ ಪಿಡಿಎಫ್'ಗೆ ಮುದ್ರಣ ಬಟನ್'ಅನ್ನು ಬಳಸಬಹುದು. [೩]
- ನೀವು ಹೊಸ ಫಿಲ್ಟರ್ಗಳನ್ನು ಬಳಸಿದರೆ ಇತ್ತೀಚಿನ ಸಂಪಾದನೆಗಳ ಪುಟದಲ್ಲಿ ಒಂದೇ ಮೆನುವಿನಲ್ಲಿ ನೀವು ಗುಂಪುಗಳನ್ನು ನೋಡಬಹುದು. "View new changes since $1" ಲಿಂಕ್ ಈಗ ಹೆಚ್ಚು ಪ್ರಾಮುಖ್ಯವಾಗಿದೆ. [೪]
- Some of the web fonts that were provided by the Universal Language Selector extension are being removed. This is to reduce the load time on pages. The web fonts were added many years ago to help users read text in scripts which did not have fonts or had broken fonts. This is not the case any more. You can check the status page for a list of all web fonts and whether they are currently being used and especially for special requirements. [೫]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೨ ಡಿಸೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೩ ಡಿಸೆಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೪ ಡಿಸೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಗೋಚರಿಸುತ್ತದ್ದೆ.
ಸಭೆಗಳು
- ನೀವು IRCಯಲ್ಲಿ ಸಂಪಾದನೆ ತಂಡದ ಸಭೆಯನ್ನು ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ಅಭಿವರ್ಧಕರಿಗೆ ಹೇಳಬಹುದು. ಸಭೆಯು ೧೨ ಡಿಸೆಂಬರ್ ರಂದು 19:30 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
- ನೀವು IRC ಯಲ್ಲಿ ತಾಂತ್ರಿಕ ಸಲಹೆಯ ಸಭೆಯನ್ನು ಸೇರಬಹುದು. ಸಭೆಯಲ್ಲಿ ನೀವು ಸ್ವಯಂಸೇವಕ ಅಭಿವರ್ಧಕರ ಸಲಹೆ ಕೇಳಬಹುದು. ಸಭೆಯು ೧೩ ಡಿಸೆಂಬರ್ ರಂದು 15:00 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- ವಿಕಿಮೀಡಿಯ ಫೌಂಡೇಶನ್'ನ ವಿರೋಧಿ-ಕಿರುಕುಳ ಪರಿಕರಗಳ ತಂಡದೊಂದಿಗೆ ನೀವು ಹೊಸ ಅಥವಾ ಸುಧಾರಿತ ನಿರ್ಬಂಧದ ಸಾಧನಗಳನ್ನು ಚರ್ಚಿಸಬಹುದು. ಉತ್ತಮ ತಡೆಯುವ ಸಾಧನಗಳನ್ನು ನಿರ್ಮಿಸಲು ಅವರು ಕೆಲಸ ಮಾಡುತ್ತಾರೆ. ಚರ್ಚೆ ಪುಟದಲ್ಲಿ ಕಾಮೆಂಟ್ಗಳನ್ನು ಬಿಡಿ.
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ • ಚಂದಾದಾರರಾಗಿ.