ಟೆಕ್/ಸುದ್ದಿ/2017/34
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೩೪ (ಸೋಮವಾರ ೨೧ ಆಗಸ್ಟ್ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- You can now test the new Timeless skin on the test wiki and mediawiki.org. You can turn it on in your preferences. You can report bugs in Phabricator. It will come to more wikis soon. [೧][೨]
- ನಿಮ್ಮ ಕಾವಲುಪಟ್ಟಿ(ವಾಚ್ ಲಿಸ್ಟ್) ಈಗ ಪುಟಗಳನ್ನು ಗುರುತಿಸದಿರುವ ಆಯ್ಕೆಯನ್ನು ಹೊಂದಬಹುದು. ನಿಮ್ಮ ಆದ್ಯತೆಗಳಲ್ಲಿ ನೀವು ಇದನ್ನು ಆನ್ ಮಾಡಬೇಕು. [೩]
- ಟೇಬಲ್ ಹಲವು ಕಾಲಮ್ಗಳನ್ನು ಹೊಂದಿದ್ದರೆ ನೀವು ಟೇಬಲ್ ಅನ್ನು ವಿಂಗಡಿಸಲು ಯಾವ ಕಾಲಮ್ ಅನ್ನು ಬಳಸಲು ಬಯಸುತ್ತೀರಿ ಎಂಬುದನ್ನು ನೀವು ಆಯ್ಕೆ ಮಾಡಬಹುದು. ಇದು ಫೈರ್-ಫಾಕ್ಸ್ ಅಥವಾ ಸಫಾರಿಯನ್ನು ಬಳಸಿದ ಓದುಗರಿಗೆ ಕೆಲವು ಕಾಲಮ್ಗಳಿಗೆ ಕೆಲಸ ಮಾಡುತ್ತೀರಲಿಲ್ಲ. ಇದು ಈಗ ನಿವಾರಿಸಲಾಗಿದೆ. [೪]
- The RelatedArticles extension has shown related pages on Wikivoyages. You will now see the related pages at the end of the article together with an image. Previously the links were in the sidebar. Wikis that want this extension can request it on Phabricator.
ಈ ವಾರದ ಮುಂದಿನ ಬದಲಾವಣೆಗಳು
- Videos will now be played in the WebM format in all browsers. Previously some browsers used Ogg Theora (.ogv). If you use Safari, Internet Explorer or Edge you may see slower playback speed at high resolutions. Instead we will get better quality and smaller file size. You can still upload video as Ogg files. They are automatically converted to WebM. This doesn't affect Ogg audio files. [೫]
- The default font in the edit window will change for some users this week. Instead of using the browser default, it will be monospace. Users can change this in their preferences. This should only change this for some users on Macs and iOS devices. [೬]
- ಮೀಡಿಯಾವಿಕಿ ಹೊಸ ಆವೃತ್ತಿ ೨೨ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೩ ಆಗಸ್ಟ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೪ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಸಭೆಗಳು
- ನೀವು IRC ಯ ತಾಂತ್ರಿಕ ಸಲಹಾ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ಈ ಸಭೆಯು ೨೩ ಆಗಸ್ಟ್ 15:00 (UTC). ಸೇರುವುದರ ಬಗ್ಗೆ ಇಲ್ಲಿ ನೋಡಿ.
- * ವಿಷುಯಲ್ ಸಂಪಾದಕ ತಂಡದೊಂದಿಗೆ ನೀವು ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ ನೀವು ಪ್ರಮುಖ ಆಲೋಚಿಸುತ್ತೀರಿ ಇದು ದೋಷಗಳನ್ನು ಅಭಿವರ್ಧಕರು ಹೇಳಬಹುದು. ಈ ಸಭೆಯು ೨೨ ಆಗಸ್ಟ್ at 19:00 (UTC) ನಲ್ಲಿ ಆಗಿರುತ್ತದೆ. ಸೇರಲು ಹೇಗೆ ನೋಡಿ.
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."