ಟೆಕ್/ಸುದ್ದಿ/2017/31
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೩೧ (ಸೋಮವಾರ ೩೧ ಜುಲೈ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- ಕೆಲವು ಪುಟಗಳು
Lua error in mw.wikibase.entity.lua at line 34: The entity data must be a table obtained via mw.wikibase.getEntityObject
ದೋಷವನ್ನು ತೋರಿಸುತ್ತವೆ. ವಿಕಿಡಾಟಾವನ್ನು ಬಳಸುವ ಲುವಾ ಮಾಡ್ಯೂಲ್ ಪುಟದೊಂದಿಗೆ ಈ ಸಮಸ್ಯೆಯು ನಡೆಯುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಲು ವಿಕಿ ಅಭಿವರ್ಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸಲು ನೀವು ಪುಟವನ್ನು ಸಂಪಾದಿಸಿ, ಯಾವುದನ್ನು ಬದಲಾಯಿಸದೆ ಉಳಿಸುವುದರ ಮೂಲಕ ನೀವು ಸರಿಪಡಿಸಬಹುದು. [೧] - ಜುಲೈ 28 ರಂದು ವಿಕಿಡಾಟ ಮತ್ತು ಜರ್ಮನ್ ವಿಕಿಪೀಡಿಯಾವನ್ನು ಒಂದು ಗಂಟೆಯವರೆಗೆ ಸಂಪಾದಿಸಲಾಗುವುದಿಲ್ಲ. ಘಟನೆಯ ವರದಿಯಲ್ಲಿ ಭವಿಷ್ಯದಲ್ಲಿ ಅದನ್ನು ನಾವು ಹೇಗೆ ತಪ್ಪಿಸಬಹುದು ಮತ್ತು ಅದನ್ನು ಹೇಗೆ ಓದಬಹುದು ಎಂಬುದನ್ನು ನೀವು ಓದಬಹುದು..
ಈ ವಾರದ ಮುಂದಿನ ಬದಲಾವಣೆಗಳು
- ಕೆಲವು ವಿಕಿಗಳು ಈಗಾಗಲೇ ದೊಡ್ಡ ಮತ್ತು ಪ್ರಕಾಶಮಾನವಾದ OOjs UI ಪುಟ ಗುಂಡಿಗಳನ್ನು ಹೊಂದಿವೆ. ಕಾಮನ್ಸ್ ಹೊರತುಪಡಿಸಿ ಉಳಿದಿರುವ ಎಲ್ಲಾ ವಿಕಿಗಳು ಆಗಸ್ಟ್ 1 ರಿಂದ ಇವುಗಳನ್ನು ಹೊಂದುತ್ತದೆ. [೨]
- ಮೀಡಿಯಾವಿಕಿ ಹೊಸ ಆವೃತ್ತಿ ೧ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨ ಆಗಸ್ಟ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಸಭೆಗಳು
- ವಿಷುಯಲ್ ಸಂಪಾದಕ ತಂಡದೊಂದಿಗೆ ನೀವು ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ ನೀವು ಪ್ರಮುಖ ಆಲೋಚಿಸುತ್ತೀರಿ ಇದು ದೋಷಗಳನ್ನು ಅಭಿವರ್ಧಕರು ಹೇಳಬಹುದು. ಈ ಸಭೆಯು 19:00 (UTC) ನಲ್ಲಿ ೧ ಆಗಸ್ಟ್ ಆಗಿರುತ್ತದೆ. ಸೇರಲು ಹೇಗೆ ನೋಡಿ.
ಭವಿಷ್ಯದ ಬದಲಾವಣೆಗಳು
- ಸಂಪಾದನೆ ವಿಂಡೋದಲ್ಲಿ ಡೀಫಾಲ್ಟ್ ಫಾಂಟ್ ಕೆಲವೊಂದು ಬಳಕೆದಾರರಿಗೆ ಶೀಘ್ರದಲ್ಲೇ ಬದಲಾಯಿಸುತ್ತದೆ. ಬ್ರೌಸರ್ ಡೀಫಾಲ್ಟ್ ಅನ್ನು ಬಳಸುವುದಕ್ಕೆ ಬದಲಾಗಿ ಇದು ಮೊನೋಸ್ಪೇಸ್ ಆಗಿರುತ್ತದೆ. ಬಳಕೆದಾರರು ಇದನ್ನು ಅವರ ಆದ್ಯತೆಗಳಲ್ಲಿ ಬದಲಾಯಿಸಬಹುದು. Macs ಮತ್ತು iOS ಸಾಧನಗಳಲ್ಲಿ ಕೆಲವು ಬಳಕೆದಾರರಿಗೆ ಮಾತ್ರ ಇದನ್ನು ಬದಲಾಯಿಸಬೇಕು. [೩]
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."