ಟೆಕ್/ಸುದ್ದಿ/2017/30
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೩೦ (ಸೋಮವಾರ ೨೪ ಜುಲೈ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- CSS in templates will be stored in a separate page in the future. This will make it easier to make templates look good on mobile devices. This now works on mediawiki.org and Wikitech. It will come to more wikis later. [೧][೨][೩]
-
.mw-ui-constructive
ಮಾರ್ಪಡಿಸುವ ವರ್ಗವನ್ನು ಅಸಮ್ಮತಿಸಲಾಗಿದೆ ಮತ್ತು ತೆಗೆದುಹಾಕಲಾಗಿದೆ. [೪]
ಈ ವಾರದ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೫ ಜುಲೈ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೬ ಜುಲೈ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೭ ಜುಲೈ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
- ವಿಕಿ ಯಲ್ಲಿ ಯಾರು ನಿಮಗೆ ಅಧಿಸೂಚನೆಗಳನ್ನು ಕಳುಹಿಸಬಹುದು ಎಂಬುದನ್ನು ನಿರ್ಬಂಧಿಸಲು ಸಾಧ್ಯವಿದೆ. ಈ ಹೊಸ ವೈಶಿಷ್ಟ್ಯವು ನಿಮ್ಮ ಆದ್ಯತೆಗಳಲ್ಲಿ, ಅಧಿಸೂಚನೆಗಳ ಟ್ಯಾಬ್ನಲ್ಲಿ ಬುಧವಾರ, ಜುಲೈ 26 ರಂದು ನಿಗಧಿ ಪಡಿಸಬಹುದು. ದಯವಿಟ್ಟು ದಸ್ತಾವೇಜನ್ನು ನೋಡಿ. [೫]
ಸಭೆಗಳು
- ವಿಷುಯಲ್ ಸಂಪಾದಕ ತಂಡದೊಂದಿಗೆ ನೀವು ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ ನೀವು ಪ್ರಮುಖ ಆಲೋಚಿಸುತ್ತೀರಿ ಇದು ದೋಷಗಳನ್ನು ಅಭಿವರ್ಧಕರು ಹೇಳಬಹುದು. ಈ ಸಭೆಯು 19:00 (UTC) ನಲ್ಲಿ ೨೫ ಜುಲೈ ಆಗಿರುತ್ತದೆ. ಸೇರಲು ಹೇಗೆ ನೋಡಿ.
- ನೀವು ವಿಕಿಮೀಡಿಯ ಫೌಂಡೇಶನ್ ಜುಲೈ 2017ರ ಮೆಟ್ರಿಕ್ಸ್ ಮತ್ತು ಚಟುವಟಿಕೆಗಳ ಸಭೆಯಲ್ಲಿ ಸೇರಬಹುದು. ಈ ಸಭೆಯು ವಿಕಿಪೀಡಿಯ ಮತ್ತು ವಿಕಿಮೀಡಿಯ ಚಳುವಳಿಯು ಪ್ರಪಂಚದಿಂದ ಹೇಗೆ ಗ್ರಹಿಸಲ್ಪಟ್ಟಿದೆ ಮತ್ತು ಅರ್ಥೈಸಲ್ಪಡುತ್ತದೆ ಎಂಬುದರ ಬಗ್ಗೆ. ಈ ಸಭೆಯು ೨೭ ಜುಲೈ 19:00 (UTC) ನಲ್ಲಿ ನಡೆಯುತ್ತದೆ. ಅಜೆಂಡಾ ಮತ್ತು ಸೇರಲು ಹೇಗೆ ನೋಡಿ.
ಮುಂದಿನ ಬದಲಾವಣೆಗಳು
- ಈಗ ಬೀಟಾ ವೈಶಿಷ್ಟ್ಯವಾಗಿ ಲಭ್ಯವಿರುವ ಸಂಪಾದನಾ ವಿಮರ್ಶೆಗಾಗಿ ಹೊಸ ಶೋಧಕಗಳು, ಇತ್ತೀಚಿನ ಬದಲಾವಣೆಗಳಲ್ಲಿ ಸೆಪ್ಟೆಂಬರ್ ನಲ್ಲಿ ಡೀಫಾಲ್ಟ್ ಆಗಿ ಬಿಡುಗಡೆ ಮಾಡಲಾಗುವುದು.
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."