ಮೂವ್ಮೆಂಟ್ ಚಾರ್ಟರ್/ಅನುಮೋದನೆ/ಮತದಾನ/ಸೆಕ್ಯೂರ್ಪೋಲ್ - ವೈಯಕ್ತಿಕ ಮತದಾನ
Appearance
Outdated translations are marked like this.
ಭಾಷಾಂತರಿಸಲು ಸಹಾಯ ಮಾಡುವಿರಾ? ಪುಟ ಬಿಟ್ಟುಹೋದ ಸಂದೇಶಗಳನ್ನು ಭಾಷಾಂತರಿಸಿ.
This is translation materials for the SecurePoll ballot. Please do not edit the English text. You can help us translating it to your language. |
ವಿಕಿಮೀಡಿಯಾ ಮೂವ್ಮೆಂಟ್ ಚಾರ್ಟರ್ ದೃಢೀಕರಣ ೨೦೨೪
ಮತ ಚಲಾಯಿಸಿ.
ಹೌದು
-
ಇಲ್ಲ
ಪ್ರಶ್ನೆ
ವಿಕಿಮೀಡಿಯಾ ಮೂವ್ಮೆಂಟ್ ಚಾರ್ಟರ್ ಅನುಮೋದನೆಯನ್ನು ನೀವು ಬೆಂಬಲಿಸುತ್ತೀರಾ?
ಈ ಮತವು ವಿಕಿಮೀಡಿಯಾ ಮೂವ್ಮೆಂಟ್ ಚಾರ್ಟರ್ ದೃಢೀಕರಣ ಪ್ರಕ್ರಿಯೆಗೆ ಮೀಸಲಾಗಿದೆ. ನಿಮ್ಮ ಮತವನ್ನು ಕೆಳಗೆ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ, ಮೆಟಾ-ವಿಕಿಯಲ್ಲಿನ ಮತದಾರರ ಸಹಾಯ ಪುಟವನ್ನು ನೋಡಿ.
ದಯವಿಟ್ಟು "ಹೌದು" ಅಥವಾ "ಇಲ್ಲ" ಎಂದು ಆಯ್ಕೆ ಮಾಡಿ. "ಹೌದು" ಅಥವಾ "ಇಲ್ಲ" ಎರಡು ಮತ ಇರದ ಮತಗಳನ್ನು ಎಣಿಕೆಯಲ್ಲಿ ಸೇರಿಸಲಾಗುವುದಿಲ್ಲ.
ವಿಕಿಮೀಡಿಯಾ ಮೂವ್ಮೆಂಟ್ ಚಾರ್ಟರ್ ಬಗ್ಗೆ ನಿಮಗೆ ಕಾಳಜಿ ಇದ್ದರೆ, ದಯವಿಟ್ಟು ಕಾಳಜಿಯಿರುವ ವಿಭಾಗ(ಗಳನ್ನು) ಮತ್ತು ನೀವು ಹೊಂದಿರುವ ಕಾಳಜಿಯನ್ನು ಸೂಚಿಸಿ. ಕಾಮೆಂಟ್‌ಗಳು ಸಾರ್ವಜನಿಕವಾಗಿರುತ್ತವೆ. ದಯವಿಟ್ಟು ನಿಮ್ಮ ಕಾಮೆಂಟ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ನೀಡಬೇಡಿ. ಧನ್ಯವಾದ.
ಇತರ ವಸ್ತುಗಳು
- title: ವಿಕಿಮೀಡಿಯಾ ಮೂವ್ಮೆಂಟ್ ಚಾರ್ಟರ್ ದೃಢೀಕರಣ
- jumptext: ಮತವನ್ನು ಕೇಂದ್ರ ವಿಕಿಯಲ್ಲಿ ನಡೆಸಲಾಗುವುದು. ವರ್ಗಾಯಿಸಲು ದಯವಿಟ್ಟು ಕೆಳಗಿನ ಬಟನ್ ಅನ್ನು ಕ್ಲಿಕ್ ಮಾಡಿ. ನೀವು ಮತ ಚಲಾಯಿಸಿದಾಗ ನಿಮ್ಮ IP ವಿಳಾಸ ಮತ್ತು ಬಳಕೆದಾರ ಏಜೆಂಟ್ ಸೇರಿದಂತೆ ಕೆಲವು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಚುನಾವಣೆ ಮುಗಿದ 90 ದಿನಗಳ ನಂತರ ಆ ಮಾಹಿತಿಯನ್ನು ಅಳಿಸಲಾಗುತ್ತದೆ ಮತ್ತು ಪರಿವೀಕ್ಷಕರು ಮತ್ತು ಸಿಬ್ಬಂದಿ ಚುನಾವಣಾ ಸಲಹೆಗಾರರಿಗೆ ಮಾತ್ರ ಗೋಚರಿಸುತ್ತದೆ.
- returntext: ವಿಕಿಮೀಡಿಯಾ ಮೂವ್ಮೆಂಟ್ ಚಾರ್ಟರ್
- unqualifiederror: ನಾವು ಕ್ಷಮೆಯಾಚಿಸುತ್ತೇವೆ, ಆದರೆ ನೀವು ಅರ್ಹ ಮತದಾರರ ಪಟ್ಟಿಯಲ್ಲಿ ಇರುವಂತೆ ತೋರುತ್ತಿಲ್ಲ. ಮತದಾರರ ಅರ್ಹತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ನೀವು ಅರ್ಹರಾಗಿದ್ದರೆ ಮತದಾರರ ಪಟ್ಟಿಗೆ ಹೇಗೆ ಸೇರಿಸಬೇಕು ಎಂಬುದರ ಕುರಿತು ಮಾಹಿತಿಗಾಗಿ ದಯವಿಟ್ಟು ಮತದಾರರ ಸಹಾಯ ಪುಟ ನೋಡಿ.