ಸಿಐಎಸ್-ಎ೨ಕೆ
ಸಿಐಎಸ್-ಎ೨ಕೆ(ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ) ನ್ಯಾಯಕ್ಕೆ , ಸ್ವಾತಂತ್ರ್ಯಕ್ಕೆ,ಆರ್ಥಿಕ ಅಭಿವೃದ್ಧಿ ,ಮೂಲಭೂತ ತತ್ವಗಳನ್ನು ಪ್ರಚಾರ ಮಾಡುತ್ತಿರುವ ಒಂದು ಸಂಸ್ಥೆ. ಇದು ಡಿಜಿಟಲ್ ಲಾನ್ಡ್ ಸ್ಕೆಪ್ ಒಂದು ಪ್ರಮುಖ ಭಾಗವಾಗಿದೆ .ಇದು ಹಕ್ಕುಸ್ವಾಮ್ಯಗಳನ್ನು , ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ , ರೀತಿಯ ಸಮಸ್ಯೆಗಳನ್ನು ವ್ಯವಹರಿಸುತ್ತದೆ. ನಿಮ್ಮಗೆ ಯಾವುದಾದರು ಸಾಮಾನ್ಯ ಪ್ರಸ್ತಾಪದ / ಸಲಹೆ ಇದ್ದರೆ, ನೀವು ನಮ್ಮ ಪುಟದಲ್ಲಿ ಬರೆಯಬಹುದು.
Mission
ಸಿಐಎಸ್ - ಎ೨ಕೆ ಉದ್ದೇಶ ಏನೆಂದರೆ ಏಷ್ಯಾದ ಮತ್ತು ಭಾರತೀಯ ಭಾಷೆಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸುವುದು-
- ಭಾರತೀಯ ವಿಕಿಮೀಡಿಯ ಸಮುದಾಯಗಳಿಗೆ ಬೆಂಬಲ ಕೊಡುವದು;
- ಇನ್ ಸ್ಟಿಟ್ಯುಷನ್ಲ್ ಪಾರ್ಟನರ್ ಶಿಪ್ ಹೆಚ್ಚಿ ಸುವುದು;
- ಉಚಿತ ಪರವಾನಗಿಯ ಅಡಿಯಲ್ಲಿ ಹೆಚ್ಚು ವಿಷಯ ತರುವದು
- ಸಮುದಾಯದೂಂದಿಗೆ ಯೋಜನೆಗಳನ್ನು ವಿನ್ಯಾಸಸಿ ಮತ್ತು ಅದನ್ನು ಪಾಲಿಸುವುದು.
- ವಿಕಿಮೀಡಿಯ ಸ್ವಯಂಸೇವಕರನ್ನು ಬಲಪಡಿಸುವುದು
- ಸೂಕ್ತ ಕಾನೂನು ಮತ್ತು ತಂತ್ರಜ್ಞವನ್ನು ಸೃಷ್ಠಿಸುವುದು
ಕೆಲಸದ ಯೋಜನೆಗಳು
ಇದು ಭಾರತೀಯ ಭಾಷೆ ವಿಕಿಮೀಡಿಯ ಯೋಜನೆಗಳಿಗೆ ಸಿಐಎಸ್ - ಎ೨ಕೆ ಯ ಕಾರ್ಯಯೋಜನೆ(ಜುಲೈ ೨೦೧೫ - ೨೦೧೬ ಜೂನ್). ಈ ಯೋಜನೆ ಅನೇಕ ಚಟುವಟಿಕೆಗಳ ವಿವರಗಳು ಮತ್ತು ಅದರ ಫಲಿತಾಂಶಗಳನ್ನು ನೀಡುತ್ತದೆ.A2K ತಂಡ ವಿಕಿಮೀಡಿಯ ಭಾರತ ಸಮುದಾಯದ ಸದಸ್ಯರೊಂದಿಗೆ ಕೆಲವು ಸಮಾಲೋಚನೆಗಳನ್ನು ನಡೆಸಿ,ಯೋಜನೆಯನ್ನು ರೂಪಿಸಿದೆ. ಭಾರತೀಯ ಭಾಷೆ ವಿಕಿಮೀಡಿಯ ಯೋಜನೆಗಳ ಉದ್ದೇಶಗಳು,ಅವಕಾಶಗಳು ಮತ್ತು ಅವುಗಳು ಎದುರಿಸುತ್ತಿರುವ ಸವಾಲುಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
Current Working Work plan
ಮಾಧ್ಯಮ ತಂತ್ರ
CIS-A2K works to foster the growth of Indic language Wikipedias across India. In order to do so effectively, it is important for us to engage with Indic language communities who are spread across India and the globe. Effectively communicating our work through social media to our communities and through traditional media globally, is one of our strategic priorities. Our media strategy has been drafted both in accordance with the social media strategy of the Wikimedia Foundation as well as the print media best practices CIS-A2K has followed over the years.
ಇತರೆ
ದಾಖಲೆಯ ಕೊಂಡಿಗಳು
ಆರ್ಕೈವ್ಸ್ ಇಲ್ಲಿ ಕಾಣಬಹುದು:
- ಕಾರ್ಯಯೋಜನೆ ಜುಲೈ ೨೦೨೧ - ಜೂನ್ ೨೦೨೨
- ಕಾರ್ಯಯೋಜನೆ ಜುಲೈ ೨೦೨೦ - ಜೂನ್ ೨೦೧೧
- ಕಾರ್ಯಯೋಜನೆ ಜುಲೈ ೨೦೧೯ - ಜೂನ್ ೨೦೨೦
- ಕಾರ್ಯಯೋಜನೆ ಜುಲೈ ೨೦೧೮ - ಜೂನ್ ೨೦೧೯
- ಕಾರ್ಯಯೋಜನೆ ಜುಲೈ ೨೦೧೭ - ಜೂನ್ ೨೦೧೮
- ಕಾರ್ಯಯೋಜನೆ ಜುಲೈ ೨೦೧೬ - ಜೂನ್ ೨೦೧೭
- ಕಾರ್ಯಯೋಜನೆ ಜುಲೈ ೨೦೧೫ - ಜೂನ್ ೨೦೧೬
- ಕಾರ್ಯಯೋಜನೆ ಜುಲೈ ೨೦೧೪ - ಜೂನ್ ೨೦೧೫
- ಕಾರ್ಯಯೋಜನೆ ಏಪ್ರಿಲ್ ೨೦೧೩ - ಜೂನ್ ೨೦೧೪
- Special:MyLanguage/CIS-A2K/oldಕಾರ್ಯಯೋಜನೆ ೨೦೧೧-೨೦೧೨
- ಕಾರ್ಯಯೋಜನೆ ೨೦೧೨-೨೦೧೩
- ೨೦೧೧ ಇಂದ ಇಂಗ್ಲಿಷ್ ಮತ್ತು ಭಾರತೀಯ ಭಾಷಾ ವಿಕಿಪೀಡಿಯದಲ್ಲಿ ನಡೆದ ಕಾರ್ಯಕ್ರಮಗಳು
- ಸಿಐಎಸ್-ಎ2ಕೆ ಪ್ರಕಟಣೆ ಮತ್ತು ಪ್ರಶ್ನಾವಳಿ - ೩೦ ಜುಲೈ ೨೦೧೨
ತೊಡಗಿಸಿಕೊಳ್ಳಲು
We invite researchers, practitioners, and theoreticians, both organisationally and as individuals, to collaboratively engage with Centre for Internet and Society to improve our understanding of this new field.