Jump to content

CIS-A2K/IRC meeting 2013-05-7

From Meta, a Wikimedia project coordination wiki

[20:48:59] * Topic set by techfiz on 2012-03-06 04:07:36 UTC
[20:48:59] [ChanServ] 'ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್‌ಗೆ ಸ್ವಾಗತ - #wikipeida-kn'
[20:50:08] <-- Pavanaja (~chatzilla@117.231.203.16) has quit (Ping timeout: 255 seconds)
[21:08:12] --> cvg-89 (7ac8111a@gateway/web/freenode/ip.122.200.17.26) has joined #wikipedia-kn
[21:10:42] --> Pavanaja (~chatzilla@117.237.179.214) has joined #wikipedia-kn
[21:11:15] --> shankar (~shankar@117.195.111.133) has joined #wikipedia-kn
[21:11:58] <cvg-89> hi
[21:14:30] <shankar> hi
[21:15:07] <cvg-89> You all experience ppl in Wiki; I am newbie
[21:15:10] <cvg-89> ?
[21:16:33] --> kiranravikumar (75c6ff96@gateway/web/freenode/ip.117.198.255.150) has joined #wikipedia-kn
[21:16:47] <cvg-89> Can you tell me how to contribute to wikibooks?
[21:17:58] <shankar> I too haven't contributed any thing to wiki yet
[21:19:17] <kiranravikumar> @cvg-89: May be this 'll help you - http://en.wikibooks.org/wiki/Help:Contributing
[21:20:28] <-- Pavanaja (~chatzilla@117.237.179.214) has quit (Ping timeout: 245 seconds)
[21:20:45] <cvg-89> @kiranravikumar; Thanks for the info. But I have already gone through that page.
[21:20:46] --> Pavanaja (~chatzilla@117.237.179.214) has joined #wikipedia-kn
[21:21:34] <cvg-89> I can type out the scanned pages of the copyleft books and help in contributing to wikibooks
[21:23:06] <kiranravikumar> Oh ok, may be someone with proper knowledge can help this out. Anyone?
[21:29:22] <Pavanaja> ನನ್ನ ಅಂತರಜಾಲ ಸಂಪರ್ಕ ಅಷ್ಟು ಚೆನ್ನಾಗಿಲ್ಲ. ಮಧ್ಯೆ ಮಧ್ಯೆ ಸಂಪರ್ಕ ಕಡಿಯುತ್ತದೆ
[21:29:31] <techfiz> ನಮಸ್ತೆ ಎಲ್ಲರಿಗೂ
[21:29:40] <Pavanaja> ನಮಸ್ತೆ ಎಲ್ಲರಿಗೂ
[21:30:35] <shankar> ನಮಸ್ಕಾರ!
[21:30:36] <techfiz> cvg-89: ನಿಮ್ಮ ಹೆಸರು
[21:30:54] <techfiz> ನಾನು ಓಂಶಿವಪ್ರಕಾಶ್ ವಿಕಿ ಬಳಕೆದಾರ : Omshivaprakash
[21:32:18] <techfiz> ನನ್ನ ಉತ್ತರ ನಿಧಾನವಾಗಿ ಬಂದರೆ ಕ್ಷಮಿಸಿ... ಕೆಲಸದ ನಡುವಿನಲ್ಲಿದ್ದೇನೆ
[21:32:50] <cvg-89> Nanu Chaitanya
[21:33:00] <kiranravikumar> ನಮಸ್ಕಾರ , ನಾನು ಕಿರಣ್ ಸದಸ್ಯ: kiranravikumar
[21:34:01] <shankar> ನಾನು ಶಂಕರ ಪ್ರಸಾದ್: ಇನ್ನೊಬ್ಬ ವಿಕಿ ಬಳಸುವವ, ಸದ್ಯಕ್ಕೆ ಖಾತೆಯನ್ನು ತೆರೆದಿದ್ದೇನೆ
[21:34:15] <kiranravikumar> ಇಂದಿನ agenda ಎನು?
[21:35:00] <-- Pavanaja (~chatzilla@117.237.179.214) has quit (Ping timeout: 252 seconds)
[21:35:25] --> Pavanaja (~chatzilla@117.237.179.214) has joined #wikipedia-kn
[21:35:52] <Pavanaja> ನನ್ನ ಅಂತರಜಾಲ ಸಂಪರ್ಕ ಅಷ್ಟು ಚೆನ್ನಾಗಿಲ್ಲ. ಮಧ್ಯೆ ಮಧ್ಯೆ ಸಂಪರ್ಕ ಕಡಿಯುತ್ತದೆ
[21:36:20] <techfiz> http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7%E0%B3%A6
[21:36:34] <techfiz> ಸಮ್ಮಿಲನದ ಉದ್ದೇಶ'
[21:36:34] <techfiz> ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು
[21:36:34] <techfiz> ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
[21:36:34] <techfiz> ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು
[21:36:34] <techfiz> ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ
[21:36:34] <techfiz> [ಬದಲಾಯಿಸಿ]
[21:39:17] <techfiz> http://stats.wikimedia.org/EN/SummaryKN.htm ಮಾರ್ಚ್ ವರೆಗಿನ ಕನ್ನಡ ವಿಕಿಪೀಡಿಯ ಬಳಕೆಯ ದತ್ತಾಂಶ ಇಲ್ಲಿದೆ
[21:39:22] --> Harisha (6a334ba5@gateway/web/freenode/ip.106.51.75.165) has joined #wikipedia-kn
[21:39:41] <techfiz> ನಿಧಾನವಾಗಿ ಹೊಸ ಲೇಖನಗಳ ಸೃಷ್ಟಿಯ ಜೊತೆಗೆ ಹೊಸ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ
[21:40:27] <-- Pavanaja (~chatzilla@117.237.179.214) has quit (Ping timeout: 245 seconds)
[21:40:33] <techfiz> ಒಂದರ ನಂತರ ಒಂದರಂತೆ ನೆಡೆಯುತ್ತಿರುವ ಕಾರ್ಯಾಗಾರ/ಕಮ್ಮಟಗಳು ಬಳಕೆದಾರರ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗುತ್ತಿವೆ
[21:40:44] --> Pavanaja (~chatzilla@117.237.179.214) has joined #wikipedia-kn
[21:41:02] <techfiz> ಇವರನ್ನು ವಿಕಿ ಸಂಪಾದನೆಯಲ್ಲಿ ಪ್ರವೀಣರನ್ನಾಗಿ ಮಾಡುವ ಕೆಲಸ ಬಾಕಿ ಇದೆ
[21:41:05] --> mgharish (~harish@106.51.75.165) has joined #wikipedia-kn
[21:41:19] <cvg-89> Congratulations to the editors. What an awesome accomplishment
[21:41:35] <techfiz> 14,255 ಸಧ್ಯದ ಲೇಖನಗಳ ಸಂಖ್ಯೆ
[21:41:42] <-- Harisha (6a334ba5@gateway/web/freenode/ip.106.51.75.165) has quit (Client Quit)
[21:42:13] <mgharish> ಪ್ರಸ್ತುತ ಕನ್ನಡ ಆವೃತ್ತಿಯು ೧೨,೯೯೩ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ
[21:42:31] <techfiz> ಕಳೆದ ವರ್ಷಕ್ಕೆ ಹೋಲಿಸಿದಂತೆ ಈ ವರ್ಷದ ಬದಲಾವಣೆ ಶೇ ೧೮ ರಷ್ಟು
[21:42:31] <Pavanaja> ಅದನ್ನು ಬದಲಿಸಬೇಕು. ಹೇಗೆ?
[21:42:51] <techfiz> mgharish: ಅದು ತಾನಾಗೇ ಬದಲಾಗಬೇಕು ಅಲ್ವೇ?
[21:43:04] <mgharish> ಆಗುತ್ತೆ
[21:43:13] <mgharish> ನಿಮಗೆ ೧೪,೨೫೫ ಎಲ್ಲಿಂದ ಸಿಕ್ತು?
[21:43:35] <mgharish> https://kn.wikipedia.org/wiki/%E0%B2%B5%E0%B2%BF%E0%B2%B6%E0%B3%87%E0%B2%B7:Statistics
[21:44:12] <techfiz> http://stats.wikimedia.org/EN/SummaryKN.htm
[21:44:13] <Pavanaja> http://stats.wikimedia.org/EN/SummaryKN.htm
[21:44:42] <mgharish> ಓಕೆ.
[21:45:09] <Pavanaja> ಕನ್ನಡ ವಿಕಿಪೀಡಿಯಕ್ಕೆ ಎಷ್ಟು ಜನ admins ಇದ್ದಾರೆ?
[21:45:57] <mgharish> https://kn.wikipedia.org/w/index.php?title=%E0%B2%B5%E0%B2%BF%E0%B2%B6%E0%B3%87%E0%B2%B7:ListUsers&group=sysop
[21:48:21] <kiranravikumar> @pavanaja sir: https://kn.wikipedia.org/w/index.php?title=%E0%B2%B5%E0%B2%BF%E0%B2%B6%E0%B3%87%E0%B2%B7:ListUsers&group=sysop
[21:50:33] --> shreekant (783f1109@gateway/web/freenode/ip.120.63.17.9) has joined #wikipedia-kn
[21:50:43] <techfiz> shankar: namaste
[21:50:54] <shreekant> ನಮಸ್ಕಾರ
[21:51:11] <Pavanaja> Shreekant: ನಮಸ್ಕಾರ
[21:51:27] <shreekant> ನೀವು ಸಿಕ್ಕಿದ್ದು ಸಂತೋಷ :)
[21:51:28] <Pavanaja> ಕನ್ನಡ ವಿಕಿಪೀಡಿಯದ ಹತ್ತನೆ ವಾರ್ಷಿಕೋತ್ಸವಕ್ಕೆ ಏನೇನು ಕಾರ್ಯಕ್ರಮ ಹಮ್ಮಿಕೊಳ್ಳಬಹುದು?
[21:51:53] <techfiz> ಇದುವರೆಗೆ ವಕನ್ನಡ ವಿಕಿಪೀಡಿಯದ ಸುತ್ತ ಮಾಡಬಹುದಾದ ಕೆಲಸಗಳ ಯೋಜನಾ ಪಟ್ಟಿಗಳು ಇಲ್ಲಿವೆ.
[21:51:54] <techfiz> https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AF%E0%B3%8B%E0%B2%9C%E0%B2%A8%E0%B3%86
[21:52:10] <techfiz> ಇದರ ಸುತ್ತ ಕೆಲಸ ಮಾಡುವವರ ಸಂಖ್ಯೆ ಹೆಚ್ಚ ಬೇಕು
[21:52:38] <techfiz> ವಾರ್ಷಿಕೋತ್ಸವದ ಆಚರಣೆ ಸರಳವಾಗಿ ಯಾವುದಾದರೂ ಒಂದು ಗುರಿಮುಟ್ಟುವ ಕೆಲಸವಾದರೆ ಸಮುದಾಯಕ್ಕೆ ಉತ್ತಮ
[21:52:44] <shreekant> ನಾನು ಆಗಾಗ ಇಂಗ್ಲೀಷಿನಿಂದ ಅನುವಾದಿಸುತ್ತೀನಿ ಅಷ್ಟೇ
[21:53:10] <shreekant> ಅದೂ ಸುಲಭ / ಸರಳ ಇರುವಂತಹ ಬರಹಗಳು
[21:53:20] <techfiz> ಒಂದು ದಿನ ಆಚರಣೆಗೆ ಬದಲು ತಿಂಗಳು ಪೂರ ಒಂದಲ್ಲಾ ಒಂದು ರೀತಿಯ ಸಂಪಾದನೆಯ ಮೂಲಕ ಆಚರಣೆಗೆ ಹೊಸ ಅರ್ಥ ನೀಡಬೇಕು
[21:53:35] <shreekant> ಸರಿ
[21:54:01] <techfiz> ಆ ತಿಂಗಳು ಎಲ್ಲ ಪತ್ರಿಕೆ, ವಾರ ಪತ್ರಿಕೆ, ಮಾಸಿಕಗಳಲ್ಲಿ ವಿಕಿಪೀಡಿಯ ಬಳಸುವ, ಸಂಪಾದಿಸುವ ತರಬೇತಿಯನ್ನು ಎಲ್ಲ ಕನ್ನಡಿಗರಿಗೆ ನೀಡುವಂತಾಗಬೇಕು
[21:54:45] <techfiz> ಈಗಾಗಲೇ ಉತ್ತಮ ಸಂಪಾದನೆಗೆ ತೊಡಗಿರುವವರಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಲು ಮೀಡಿಯವಿಕಿ ಸಂಬಂಧಿಸಿದ ತರಬೇತಿಯನ್ನು ನೀಡಬೇಕು
[21:55:00] <techfiz> ವಿಕಿಪೀಡಿಯದ ಬಗ್ಗೆ ಮಾಹಿತಿ ವಿವರಿಸುವ ಪುಟಗಳ ಬದಲಾವಣೆಯಾಗಬೇಕು
[21:55:28] <Pavanaja> ನಾನು ಅದನ್ನೇ ಹೇಳಿದ್ದು -advanced user training ಎಂದು
[21:55:50] --> Naveen_ (75c6ff3b@gateway/web/freenode/ip.117.198.255.59) has joined #wikipedia-kn
[21:56:00] <Pavanaja> ಒಂದು ಟ್ಯುಟೋರಿಯಲ್ ಕೈಪಿಡಿ ಮಾಡಿದರೆ ಹೇಗೆ?
[21:56:02] <techfiz> ಸಮುದಾಯ ಪುಟದಲ್ಲಿ ಕಾಣದಿರುವ ಅನೇಕ ಮುರಿದ ಕೊಂಡಿಗಳನ್ನು ಸರಿಪಡಿಸಬೇಕು
[21:56:17] <kiranravikumar> Registered users: ೧೪,೯೪೮, ಅದರ ಶೇಕಡ ೧೦ ಸಂಪಾದಿಸಿದರೆ ಸಾಕು, ನಮ್ಮ ಗುರಿ ಮುಟ್ಟ ಬಹುದು.
[21:56:33] <techfiz> ಕೈಪಿಡಿ ಈಗಾಗಲೇ ಇಂಗ್ಲೀಷ್ನಲ್ಲಿ ಲಭ್ಯವಿದೆ... ಆದರೆ ಸ್ವತ: ಉಪಯೋಗಿಸದ ವಿನ: ಅದರ ಪ್ರಯೋಜನವಿಲ್ಲ
[21:57:18] <Pavanaja> ಇಂಗ್ಲಿಶ್ ಕೈಪಿಡಿಯನ್ನೆ ಅಲ್ಪ ಸ್ವಲ್ಪ ಬದಲಾಯಿಸಿ ಕನ್ನಡೀಕರಿಸಬಹುದು
[21:57:28] <Pavanaja> ಒಂದು ಟ್ಯುಟೋರಿಯಲ್ ವೀಡಿಯೋ ಕೂಡ ಮಾಡಬಹುದು
[21:57:52] <techfiz> kiranravikumar: ಸಂಖ್ಯೆಗಳ ಬೆನ್ನ ಹಿಂದೆ ಓಡುವುದು ಅಷ್ಟೇನೂ ಸಮಂಜಸವಲ್ಲ...
[21:58:21] <techfiz> ಈಗಾಗಲೇ ಸಂಪಾದನೆಗೆ ತೊಡಗಿರುವವರನ್ನು ಮಾತನಾಡಿಸಿ ಸಮುದಾಯದಲ್ಲಿ ಅವರು ನೆಲೆಯೂರುವಂತೆ ಮಾಡಲು ಬೇಕಾದಷ್ಟು ಸಮಯ ವ್ಯಯಿಸಬೇಕಿದೆ
[22:00:11] <kiranravikumar> ಖಂಡಿತ ...
[22:00:44] <techfiz> ಜೊತೆಗೆ ಅನುಭವೀ ವಿಕಿಪೀಡಿಯನ್ನ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಎಲ್ಲರನ್ನೂ ಒಟ್ಟುಗೂಡಿಸಿ ಎಡಿಟಥಾನ್ ಮಾಡಿದರೆ ಎಲ್ಲರಿಗೂ ಒಬ್ಬರನ್ನೊಬ್ಬರು ಅರಿಯುವ ತಂಡ ಕಟ್ಟುವ ಕೆಲಸವೂ ಸಾಧ್ಯವಾಗುತ್ತದೆ
[22:01:21] --> sunil__ (74ca6ddb@gateway/web/freenode/ip.116.202.109.219) has joined #wikipedia-kn
[22:02:09] <techfiz> ವಿಕಿಪೀಡಿಯದ ಲೇಖನಗಳಿಗೆ ಬೇಕಿರುವ ಭೂಪಟಗಳನ್ನು ಪಡೆಯುವುದು ಹೇಗೆ, ಓಪನ್‌ಸ್ಟ್ರೀಟ್ ಮ್ಯಾಪ್ ಜೊತೆಗೆ ಕೆಲಸ ಮಾಡುವ ಬಗೆ ಕೂಡ ಅರಿತು ಅದನ್ನು ಕನ್ನಡ ವಿಕಿಪೀಡಿಯದಲ್ಲಿ ಬಳಸಬಹುದು
[22:02:24] <Pavanaja> editathon ಯಾವ ವಿಷಯದ ಬಗ್ಗೆ?
[22:03:17] <techfiz> editathon ಗೆ ವಿಷಯಕ್ಕಿಂತಲೂ ವಿಕಿಪೀಡಿಯದಲ್ಲಿ ಉತ್ತಮ ಸಂಪಾದನೆ ಹೇಗೆ ಎನ್ನುವುದನ್ನು ವಿಚಾರವಾಗಿಟ್ಟುಕೊಳ್ಳಬಹುದು
[22:03:25] <techfiz> ಮೇಲೆ ಹೇಳಿದ ವಿಷಯಗಳನ್ನೂ ಸೇರಿಸಿ
[22:03:34] <techfiz> ಹ್ಯಾಕಥಾನ್ ಅಥವಾ ಎಡಿಟಥಾನ್
[22:03:40] <techfiz> ಏನಾದರೂ ಕರೆಯಿರಿ
[22:03:55] <Pavanaja> ವಿಕಿಥಾನ್ :-)
[22:04:02] <techfiz> ಮೀಡಿಯವಿಕಿ ಪ್ಲಗಿನ್‌ಗಳು (hotcat ಇತ್ಯಾದಿ)
[22:04:14] <techfiz> ಇತರರೂ ಈ ವಿಷಯಗಳ ಬಗ್ಗೆ ತಮ್ಮ ತಮ್ಮ ಅನಿಸಿಕೆ ತಿಳಿಸಿ :)
[22:04:24] <techfiz> ವಾರ್ಷಿಕೋತ್ಸವ ಎಲ್ಲರದ್ದೂ,
[22:04:37] <techfiz> ನನಗೆ ಅನಿಸಿದ ವಿಚಾರಗಳನ್ನು ಹೇಳುತ್ತಿದ್ದೇನಷ್ಟೇ
[22:04:37] <Pavanaja> ಅದೆಲ್ಲ ನಾನು ಈಗಾಗಲೇ ತಿಳಿಸಿದ advanced trainingನಲ್ಲಿ ಸೇರಿಸಬಹುದು
[22:04:46] --> harsha (75d8ae38@gateway/web/freenode/ip.117.216.174.56) has joined #wikipedia-kn
[22:05:57] <Pavanaja> ಅಂದ ಹಾಗೆ ಕೆಲವು ಪಾಲಿಸಿಗಳನ್ನು ತೀರ್ಮಾನ ಮಾಡಲೂ ಒಂದು ಐಆರ್‌ಸಿ ಸಭೆ ಮಾಡೋಣವೇ?
[22:06:33] <kiranravikumar> ಏನು edit ಮಾಡುವುದು ಅಂತ ಹೇಳುವುದಕಿಂತ, ಏನನ್ನು - ಏತಕ್ಕೆ ಅಂತ ತಿಳಿಸಬೇಕು ...
[22:08:26] <kiranravikumar> ವಾರ್ಷಿಕೋತ್ಸವ ಎಂದು? ಯಾವ ದಿನಾಂಕ?
[22:10:02] <-- harsha (75d8ae38@gateway/web/freenode/ip.117.216.174.56) has quit (Quit: Page closed)
[22:11:42] <-- Pavanaja (~chatzilla@117.237.179.214) has quit (Ping timeout: 245 seconds)
[22:11:50] <techfiz> June 12
[22:12:11] <kiranravikumar> ok
[22:13:15] <techfiz> mgharish:
[22:13:19] <shankar> ಎಲ್ಲಿ?
[22:13:32] <mgharish> ?
[22:14:27] <techfiz> shankar: ಇನ್ನೂ ಏನನ್ನೂ ನಿರ್ಧರಿಸಿಲ್ಲ... ಅದಕ್ಕೇ ಮೇಲೆ ಏನೆಲ್ಲಾ ಮಾಡಬಹುದು ಎಂದು ಪಟ್ಟಿ ಮಾಡುತ್ತಿದ್ದೆ
[22:14:28] <techfiz> :)
[22:14:46] <techfiz> mgharish: ನಿಮ್ಮ ದನಿ ಕೇಳುತ್ತಿಲ್ಲ.. ಕಾಣುತ್ತಿಲ್ಲ ಕೂಡ :)
[22:15:05] <-- Naveen_ (75c6ff3b@gateway/web/freenode/ip.117.198.255.59) has quit (Quit: Page closed)
[22:15:16] <mgharish> ನಿಮ್ಮೆಲ್ಲರ ಮಾತು ನೋಡ್ತಾ ಇದೀನಿ.. ಹೇಳೋದೇನೂ ಇಲ್ಲ ಅನ್ನಿಸ್ತು.. ಸುಮ್ನಿದ್ದೆ :)
[22:15:53] <techfiz> :)
[22:16:21] <techfiz> mgharish: ವಿಕಿಸೋರ್ಸ್, ವಿಕಿಕೋಟ್ಸ್‌ನಲ್ಲಿ ಹಾಟ್‌ಕ್ಯಾಟ್ ಇತ್ಯಾದಿ ಬೇಕಿತ್ತು
[22:16:29] <techfiz> ಸರಿಪಡಿಸುವಿರ?
[22:16:50] <mgharish> ಅದಕ್ಕೆ ಅಡ್ಮಿನ್ ರೈಟ್ಸ್ ಬೇಕು
[22:16:55] <techfiz> ಹೌದು
[22:17:03] <mgharish> ನಿಮಗೆ ಕೊಡೋದಕ್ಕೆ ನನ್ನ ಸಮ್ಮತಿ ಇದೆ ಅಂತ ಹಾಕಿದ್ನಲ್ಲ..
[22:17:16] <techfiz> ಓ ನೋಡ್ಲಿಲ್ಲ್... ಚೆಕ್ ಮಾಡ್ತೀನಿ
[22:17:17] <mgharish> ನನಗೆ ವಿಕಿಪೀಡಿಯದಲ್ಲಿ ಮಾತ್ರ ಅಡ್ಮಿನ್ ರೈಟ್ ಇದೆ..
[22:17:37] --> Pavanaja (~chatzilla@117.237.179.214) has joined #wikipedia-kn
[22:18:04] <techfiz> ವಿಕಿಬುಕ್ಸ್ ಪ್ರಾಜೆಕ್ಟ್‌ ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಲು ಅದರ ಮೀಡಿಯವಿಕಿ ಅನುವಾದ ಕಾರ್ಯ ಪೂರ್ಣಗೊಳ್ಳಬೇಕಿದೆ.. ಇದಕ್ಕೆ ಸಹಕರಿಸುವವರು ಯಾರಾದರೂ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ
[22:18:26] <techfiz> http://toolserver.org/~robin/?tool=codelookup&code=kn
[22:19:28] <techfiz> ೧೨೦೦ ಸಾಲುಗಳು ಇನ್ನೂ ಕನ್ನಡೀಕರಣ ಗೊಳ್ಳಬೇಕಿದೆ ಮೀಡಿಯ ವಿಕಿಯಲ್ಲಿ...
[22:19:41] <techfiz> translatewiki.net/wiki/Special:Translate?task=untranslated&limit=2000&language=kn&group=core
[22:21:37] <-- sunil__ (74ca6ddb@gateway/web/freenode/ip.116.202.109.219) has quit (Quit: Page closed)
[22:22:32] <mgharish> ವಿಕಿಪೀಡಿಯಕ್ಕೆ ಬಳಸಿದ್ದೇ ವಿಕಿಬುಕ್ಸಿನಲ್ಲಿ ಕೂಡ ಉಪಯೋಗ ಆಗುತ್ತೆ ಅಲ್ವಾ?
[22:23:37] <techfiz> ಹೌದು
[22:23:48] <techfiz> ಆದರೆ ಕೆಲವೊಂದು ಇನ್ನೂ ಅನುವಾದಗೊಂಡಿಲ್ಲ
[22:24:13] <techfiz> ಆದ್ದರಿಂದ ಆ ೧೧೫೦ ಮುಖ್ಯ ಸಾಲುಗಳು ಅನುವಾದ ಗೊಳ್ಳಬೇಕಿದೆ
[22:24:29] <techfiz> ನಂತರ ನಾನು ವಿಕಿಪುಸ್ತಕ ದ ಮರುಸ್ಥಾಪನೆಗೆ ಕೇಳಿಕೊಳ್ಳಬಹುದು
[22:25:39] <Pavanaja> ವಾರ್ಷಿಕೋತ್ಸವ ಬಗ್ಗೆ .... ಏನೇನು ಮಾಡಬಹುದು?
[22:29:21] <mgharish> ಪ್ರಚಾರ
[22:38:31] <shankar> ಮುಂದೆ?
[22:38:49] <mgharish> ಇವತ್ತು ಯಾಕೋ ಚರ್ಚೆ ಪೂರ್ತಿ ಡಲ್ ಆಗಿದೆ..
[22:38:54] <mgharish> ನಿದ್ದೆ ಬರ್ತಾ ಇದೆ!
[22:39:03] <shankar> :)
[22:40:53] <-- rakshi (75c9cf51@gateway/web/freenode/ip.117.201.207.81) has quit (Ping timeout: 245 seconds)
[22:41:07] <mgharish> techfiz: ಮುಂದೇನು?
[22:46:14] <techfiz> Zzzzz :)
[22:47:04] <techfiz> shreekant: ನಿಮ್ಮ ದಶಕಗಳ ಪಟ್ಟಿ ಚೆನ್ನಾಗಿದೆ
[22:47:13] <techfiz> ಅದನ್ನು ಪೂರ್ಣಗೊಳಿಸಬೇಕು
[22:47:31] <shreekant> ಟ್ಯುಟೋರಿಯಲ್ ಅಂದಿರಲ್ಲ .. ಅಂದರೇನು ಅಂತ ಇಂಗ್ಲೀಷಿನ ವಿಕಿಪೀಡಿಯ ನೋಡಿ /ಟ್ಯುಟೊರಿಯಲ್ ಪುಟ ಸೇರಿಸಿದ್ಎ ಇದೇ ಈಗ!
[22:48:02] <shreekant> ದಶಕಗಳ ಪಟ್ಟಿ - ಪೂರ್ಣಗೊಳಿಸಬೇಕು --- ಅಂದರೇನು ? ಹೇಗೆ?
[22:48:20] <techfiz> ಟ್ಯುಟೋರಿಯ ಇದೆ ಅನ್ಸುತ್ತೆ ಈಗಾಗ್ಲೇ
[22:48:30] <shreekant> ನನಗೆ ಸಿಗಲಿಲ್ಲ
[22:48:34] <shreekant> ಸೇರಿಸ್ದೆ
[22:48:54] <techfiz> http://kn.wikipedia.org/wiki/%E0%B2%A6%E0%B2%B6%E0%B2%95%E0%B2%97%E0%B2%B3_%E0%B2%AA%E0%B2%9F%E0%B3%8D%E0%B2%9F%E0%B2%BF
[22:49:51] <techfiz> http://kn.wikipedia.org/wiki/%E0%B2%B8%E0%B2%B9%E0%B2%BE%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%86 - ಇಂತಹದ್ದೊಂದು ಪುಟವನ್ನು ನುರಿತ ಸಂಪಾದಕರಿಗೆ ಅನ್ವಯಿಸುವಂತೆ ಸಿದ್ದಪಡಿಸ್ಬೇಕು ಎಂದದ್ದು
[22:49:57] <shreekant> ದಶಕಗಳ ಪಟ್ಟಿ - ಇನ್ನೂ ಏನಾಗಬೇಕು?
[22:50:35] <techfiz> ಅಲ್ಲಿ ಎಲ್ಲ ಕೊಂಡಿಗಳೂ ಮುರಿದಿವೆ.. ಜೊತೆಗೆ, ಪ್ರತಿ ದಶಕಕ್ಕೂ ಸಂಬಂಧಿಸಿದ ವಿಕಿಪುಟಗಳ ಪಟ್ಟಿ ಅದರಲ್ಲಿ ಸಿಗುವಂತಾದರೆ ಚೆನ್ನ
[22:50:48] <techfiz> ವರ್ಗಗಳಿಗೆ ಈ ಪ್ರತಿ ಪುಟವನ್ನು ರೀಡೈರೆಕ್ಟ್ ಮಾಡಬಹುದು
[22:50:52] <techfiz> mgharish: ಏನಂತೀರಿ
[22:51:46] <shreekant> ವಿಕಿಪೀಡಿಯ ಟ್ಯೂತೋರಿಯಲ್ ಸೇರಿಸಬೇಕು ನಿಜ ... ಆದರೆ ಟ್ಯುಟೋರಿಯಲ್ ಅಂದರೆ ಏನು ? ಬೇಕಲ್ಲವೇ? ಅದನ್ನು ಸೇರಿಸಿದ್ದೇನೆ http://kn.wikipedia.org/wiki/%E0%B2%9F%E0%B3%8D%E0%B2%AF%E0%B3%81%E0%B2%9F%E0%B3%8A%E0%B2%B0%E0%B2%BF%E0%B2%AF%E0%B2%B2%E0%B3%8D
[22:52:22] <shreekant> ವಿಕಿಪೀಡಿಯ ಟ್ಯುಟೋರಿಯಲ್ ಪ್ರಯ್ಸ್ತ್ನಿಸುತ್ತೇನೆ
[22:53:18] <shreekant> ಸರಿಯಾಗಿ ತಿಳಿಯಲಿಲ್ಲ . ಬೇರೆ ಯಾರಾದರೂ ಅದನ್ನು ಮಾಡಲಿ
[22:53:45] <techfiz> shreekant: ವಾರಾಂತ್ಯದಲ್ಲಿ ಕಾಲ್ ಮಾಡ್ತೇನೆ.. ಬಹಳ ದಿನ ಆಯ್ತು ನಿಮ್ಮೊಂದಿಗೆ ಮಾತನಾಡಿ
[22:53:47] <techfiz> :)
[22:53:54] <shreekant> ನೀವು ಹೇಳಿದ "ದಶಕಗಳ ಪಟ್ಟಿ - ಇನ್ನೂ ಏನಾಗಬೇಕು?" ಗೆ ನನ್ನ ಉತ್ತರ . ಓಕೆ
[22:54:02] <shreekant> ಗುಡ್ ನೈಟ್
[22:54:32] <techfiz> ಶುಭರಾತ್ರಿ
[22:58:04] <kiranravikumar> GN
[23:03:42] <shreekant> https://en.wikipedia.org/wiki/Wikipedia:Tutorial ಇದರ ಕನ್ನಡ ಅನುವಾದ ಬೇಕಿದೆಯೇ ?
[23:05:13] <shreekant> http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%A6%E0%B2%BF%E0%B2%95%E0%B3%8D%E0%B2%B8%E0%B3%82%E0%B2%9A%E0%B2%BF ಇದು ಈಗಾಗಲೇ ಇದೆಯಲ್ಲ್?
[23:05:30] -*- shankar clicks
[23:06:14] <shankar> ಹೌದು.. ಇದರ ಅನುವಾದ ಹೊಸಬರಿಗೆ ನೆರವಾಗುತ್ತದೆ
[23:06:39] <shreekant> ಇದು ಈಗಾಗಲೇ ಇದೆಯಲ್ಲ ?
[23:07:17] <shreekant> ವಿಕಿಪೀಡಿಯ:ದಿಕ್ಸೂಚಿ ಹೆಸರಿನಲ್ಲಿ
[23:07:44] <shankar> ಓಹ್.. ಹೌದು.. ಇದರ ಜೊತೆಯಲ್ಲಿ ಒಂದು ವೀಡಿಯೊ ಸೇರಿಸಿದರೆ ಇನ್ನೂ ಉತ್ತಮ
[23:07:58] <-- shreekant (783f1109@gateway/web/freenode/ip.120.63.17.9) has quit (Quit: Page closed)
[23:12:46] -*- shankar ತೆರಳುತ್ತಿದ್ದಾನೆ... ಎಲ್ಲರಿಗೂ ಶುಭರಾತ್ರಿ
[23:12:59] <-- shankar (~shankar@117.195.111.133) has quit (Quit: Leaving)
[23:24:48] <mgharish> techfiz: ದಶಕಗಳ ಪಟ್ಟಿ
[23:24:55] <mgharish> bot run ಮಾಡಿ ಮಾಡ್ಬಹುದು